Quantcast

ಕಾಗದ ಬಂದಿದೆ…

ಚೇತನಾ ತೀರ್ಥಹಳ್ಳಿ ಅವರ ‘ಜನ ಕಾರಣ ಹುಡುಕುತ್ತಲೇ ಇದ್ದಾರೆ..’ ಲೇಖನಕ್ಕೆ ಪ್ರತಿಕ್ರಿಯೆ-

shari | svg_34@yahoo.co.in |

ಅವಳಂಥ ಅನೇಕರು ಉಸಿರಾಡಿಸೋಕೆ ಪ್ರಯತ್ನಿಸ್ತಲೇ ಇರ್ತಾರೆ. ನೀನು ಹೇಳಿದ ಹಾಗೆ ಅಷ್ಟು ಸುಲಭ
ವಾಗಿ ಉಸಿರಾಡೋಕೆ ಬಿಡಬೇಕು ತಾನೆ. ಅವಳು ನಾಂದಿ ಹಾಡಿದ್ದಾಳೆ. ಪ್ರಾಣತ್ಯಾಗ ಮಾಡಿ ಅವಳಂಥ
ಅನೇಕರನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾಳೆ.ಅವಳ ಸಾವು ನನ್ನನ್ನು ತುಂಬಾ ಕಾಡಿದೆ. ಅದೇ ವೇಳೆ ನಿಮ್ಮ
ಅರ್ಥಪೂರ್ಣ ಬರಹ ನೋಡಿ ಮತ್ತಷ್ಟು ತಳಮಳವಾಯ್ತು.

+++

Tina | tinashashikanth@gmail.com

ಚೇತನಾ,
ನೀನು ಇನ್ನೂ ಯಾಕೆ ಬರೆದಿಲ್ಲ ಅಂದುಕೊಂಡಿದ್ದೆ.
ಬೇಸರ ಕಣೆ. ಸಖತ್ ಕಾಡ್ತಾ ಇದೆ…

+++

DJ | h_jagi@yahoo.co.in

A real homage to Padmapriya’s death.

+++

Shwetha, Hosabale | shwetha_gbhat@yahoo.co.in

ಪದ್ಮಪ್ರಿಯಾ ಸಾವಿನ ಬಗ್ಗೆ 2-3 ಲೇಖನಗಳನ್ನು ಓದುತ್ತಿದ್ದ ನನಗೆ
ನೀವೂ ಅವಳ ಬಗ್ಗೆಯೇ ಬರೆದಿರುತ್ತೀರಾ, ಏನು ಬರೆದಿರಬಹುದು ಎಂಬ ಕುತೂಹಲದಿಂದ
ಪ್ರವೇಶಿಸಿದೆ, ಚೆನ್ನಾಗಿದೆ; ಕೆಲವು ಸಾಲುಗಳು ತುಂಬ ಇಷ್ಟವಾದವು ;
ಎಲ್ಲಾ ಇದ್ದೂ ಸತ್ತಿದ್ದು ಯಾಕೆ ಎಂದ ಪ್ರಶ್ನಿಸುತ್ತಾ ಅವಳ ಮನಸ್ಸಿನ ಪದರಗಳನ್ನು
ಹೀಗಿದ್ದಿರಬಹುದು ಎಂದು ಬಿಚ್ಚಿಟ್ಟ ಪರಿ ಇಷ್ಟ ಆಯ್ತು.

+++

ನವೋಮಿ ಅವರ ‘ಐ ಯಾಮ್ ನವೋಮಿ..ಐ ಯಾಮ್ ಜಸ್ಟ್ 30’ ಲೇಖನಕ್ಕೆ ಪ್ರತಿಕ್ರಿಯೆ-

srivastav | vastu@vsnl.com

ಸಂಭಾಷಣೆಯಲ್ಲೇ ಎಂತಹ ಆಳವಾದ ವಸ್ತುವನ್ನು ತಂದಿದ್ದೀರಿ. ಗುಡ್ ನವೋಮಿ. ಕೀಪ್ ಇಟ್ ಅಪ್
-ಶ್ರೀವಾಸ್ತವ , ಚಿಕ್ಕಮಗಳೂರ್

+++

HEMASHREE
http://www.smilingcolours.blogspot.com | hemzy78@gmail.com

ನಿಮ್ಮ ಬರಹ ಓದಿ… ಅರೆ… ನಾನೂ ಇದೇ ಥರಾ ಯೋಚಿಸ್ತೀನಲ್ಲಾ … ಅಂತ ಅನ್ನಿಸ್ತು. late ಆಗ್ಲಿಲ್ಲ. ಯೋಗ , ಜಿಮ್, walking , jogging ಶುರು ಮಾಡ್ಬೇಕು.
thanks navomi for reminding me that i am just thirty.
– take care of yourself.
Hemashree

Add Comment