Quantcast

ಮನತಾಕಿದ ‘ಅಕ್ಕು’

ಶುಭಶ್ರೀ ಭಟ್ಟ ನಾನು ವೈದೇಹಿಯವರ ಅಭಿಮಾನಿ ಓದುಗಳು,ಅವರ ಕಥೆಗಳಲ್ಲಿ ಬರುವ ಪ್ರತೀ ಪಾತ್ರಗಳು ಮನದಲ್ಲಿ ಅಚ್ಚೊತ್ತಿಬಿಡುವಂತಿರುತ್ತವೆ.ವೈದೇ ಹಿಯವರು ರಚಿಸಿದ ಕಥೆಗಳಲ್ಲಿ ಬರುವ ಮೂರು ಅದ್ಭುತವಾದ ಪಾತ್ರಗಳಾದ ‘ಪುಟ್ಟಮ್ಮತ್ತೆ’, ‘ಅಮ್ಮಚ್ಚಿ’ ಮತ್ತು ‘ಅಕ್ಕು’ವನ್ನು ಆರಿಸಿಕೊಂಡು ರಚಿಸಲ್ಪಟ್ಟ ನಾಟಕವೇ ‘ಅಕ್ಕು’. ಶ್ರೀಮತಿ ಚಂಪಾ ಶೆಟ್ಟಿ ನಿರ್ದೇಶನದಲ್ಲಿ ‘ರಂಗಮಂಟಪ’ ಕಲಾವಿದರ ಸಾನಿಧ್ಯದಲ್ಲಿ ನಿನ್ನೆ ಶುಕ್ರವಾರ ದಿ.೨೮-೦೭-೨೦೧೭ರಂದು ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಮೊದಲಬಾರಿಗೆ …