ನಮಸ್ತೆ
ನನ್ನ ಹೆಸರು ಮಮತರಾಣಿ, ನಾನು ಅವದಿಯನ್ನು ತುಂಬ ದಿನಗಳಿಂದ ಓದುತ್ತಾಹಿದ್ಧೆನೆ ತುಂಬ ಸಂತೋಷವಾಗುತ್ತದೆ.ಬೇರೆ ಬೇರೆ ವಿಚಾರಗಳ ಬಗ್ಗೆ ಮತ್ತು ಸಾಹಿತಿಗಳ ಬರವಣಿಗೆಗಳು ನನಗೆ ಇಷ್ಟವಾಗುತ್ತವೆ. ಬೆಳಗಾಂ ನಲ್ಲಿ ನೆಡೆಯುವ ವಿಶ್ವಕನ್ನಡ ಸಮ್ಮೆಳನದಲ್ಲಿ ಭಾಗವಹಿಸಬೇಕೆಂದು ತುಂಬ ಆಸೆ ಆದಾರೆ ಹೋಗಲು ಆಗುತ್ತಿಲ್ಲ ಎಂಬ ಬೇಸರ ಇದೆ. ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ ತುಂಬ ಸಂತೋಷವಾಹಿತು.