Quantcast

ಚಾಮರಾಜನಗರದಲ್ಲಿ ಮಿಂಚಿದ ‘ಭಾರತ ಭಾಗ್ಯ ವಿಧಾತ’

ಚಾಮರಾಜನಗರದಲ್ಲಿ “ಭಾರತ ಭಾಗ್ಯ ವಿಧಾತ “ಧ್ವನಿ – ಬೆಳಕು ಕಾರ್ಯಕ್ರಮ  ಸಂಸದ ಆರ್ ಧ್ರುವನಾರಾಯಣ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ರು ಮುಂತಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Add Comment