ಬೆಂಗಳೂರಿನಲ್ಲಿ ಉದ್ಘಾಟನೆಗೊಂಡು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಲು ಸಂಚಾರ ಆರಂಭಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಆತ್ಮಕಥೆಯನ್ನು ಸಾದರಪಡಿಸುವ ಧ್ವನಿ ಬೆಳಕು ಕಾರ್ಯಕ್ರಮ”ಭಾರತ ಭಾಗ್ಯ ವಿಧಾತ” ಚಾಮರಾಜನಗರದಲ್ಲಿ ಅನಾವರಣಗೊಂಡಿದ್ದು ಹೀಗೆ.
ಧ್ವನಿ ಮತ್ತು ಬೆಳಕಿನಲ್ಲಿ ಮಿನುಗಿದ ‘ಭಾರತ ಭಾಗ್ಯ ವಿಧಾತ’
|
February 5, 2017 |
