Quantcast

ಮೈಸೂರಿನಲ್ಲಿ ‘ಭಾರತ ಭಾಗ್ಯ ವಿಧಾತ’ ದ ಸಿದ್ಧತೆ ಹೀಗಿದೆ ನೋಡಿ

ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆತ್ಮಕಥನ ‘ಭಾರತ ಭಾಗ್ಯ ವಿಧಾತ ಧ್ವನಿ ಮತ್ತು ಬೆಳಕು’ಕಾರ್ಯಕ್ರಮ ನಿನ್ನೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತು. ಪ್ರದರ್ಶನದ ಪೂರ್ವ ತಯಾರಿ ಹೀಗಿತ್ತು.

Add Comment