Quantcast

ಮೈಸೂರಲ್ಲಿ ಮೇಳೈಸಿತು ‘ಭಾರತ ಭಾಗ್ಯ ವಿಧಾತ’

ಮೈಸೂರಿನ ಅಶೋಕಪುರಂನ ಸಿದ್ಧಾರ್ಥ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನಿನ್ನೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ‘ಭಾರತ ಭಾಗ್ಯ ವಿಧಾತ’ ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕವನ್ನು ಎಸ್.ಎ ವೆಂಕಟೇಶ್ ಉದ್ಘಾಟಿಸಿದ್ರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ  ಎನ್ ಆರ್ ವಿಶುಕುಮಾರ್, ಹನೂರು ಚನ್ನಪ್ಪ, ಡಾ. ಎಸ್. ನರೇಂದ್ರ ಕುಮಾರ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಉದ್ಘಾಟನೆಯ ಛಾಯಾಚಿತ್ರಗಳನ್ನು ನಿಮಗಿಲ್ಲಿ ನೀಡಲಾಗಿದೆ.

 

Add Comment