Quantcast

‘ಭಾರತ ಭಾಗ್ಯ ವಿಧಾತ’ ಪ್ರದರ್ಶನಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ದೃಶ್ಯ ವೈಭವಗಳ ಸಂಗೀತ ರೂಪಕ ಪ್ರದರ್ಶನಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಸಚಿವರಾದ ಎಚ್ ಆಂಜನೇಯ, ಬಿಬಿಎಂಪಿ ಮಹಾಪೌರರಾದ ಜಿ ಪದ್ಮಾವತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಮತ್ತು ಗಣ್ಯರು ಮುಖ್ಯಮಂತ್ರಿಗಳ ಜೊತೆ ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ ಬಿ ಆರ್ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದ ರಂಗ ಪ್ರದರ್ಶನಗಳ ಸಮಾರೋಪ ಕಾರ್ಯಕ್ರಮ ಮತ್ತು ಪ್ರದರ್ಶನವನ್ನು ಬೆಂಗಳೂರಿನಲ್ಲಿ ಏರ್ಪಡಿಸಿತ್ತು.

b97e4796-6ded-4d66-a2b2-01656cbf354a

bde3de4e-b4e2-4aeb-bc87-52670d9f27f6

 

b4e52acf-56b6-463b-bdf6-8254c54080aa

763d1828-7fd3-4832-93a0-342f72e2edbe

406bb472-c003-4fe0-82fd-9dca495124ab

022d8a4e-d157-4fa6-8d5f-d0aecb906162

4efd0ffd-1f85-4c24-ae4c-fd4c6d066d23

1b0167ab-ba67-4036-a333-70221b70cb1d01b74d27-601c-4234-a87d-10ac5503c7e8

Add Comment