ಹೊಂಗಿರಣ ತಂಡದವರೇ ಬಹುತೇಕ ಸೇರಿ ತಯಾರಿಸಿದ ಕಿರುಚಿತ್ರ ‘ಅವ್ಯಕ್ತ’ ಇತ್ತೀಚಿಗೆ ಬಿಡುಗಡೆಯಾಯಿತು.
ಡಾ ವಿಜಯಾ ಅವರ ನೇತೃತ್ವದಲ್ಲಿ ಜರುಗಿದ ಪುಟ್ಟ ಸಮಾರಂಭ ಅತ್ಯಂತ ಆತ್ಮೀಯವಾಗಿತ್ತು.
ಶಿವಕುಮಾರ ಮಾವಲಿ ಅವರ ‘ಮಧ್ಯವಯಸ್ಕನ ಮಾನೋಲಾಗ್’ ಕಥೆ ಆಧರಿಸಿದ ಈ ಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದರು
ಸಂಚಾರಿ ವಿಜಯ್ ಹಾಗೂ ಸಾನ್ವಿ ಎಲ್ಲರ ಮನಸ್ಸು ಸೆಳೆದರು