ಇತ್ತೀಚಿಗೆ ತಾನೇ ಉಷಾ ಕಟ್ಟೆಮನೆ ಯು ಆರ್ ಅನಂತಮೂರ್ತಿಯವರ ಹುಟ್ಟೂರನ್ನು ಹೊಕ್ಕು ಅಲ್ಲಿನ ನೆನಪುಗಳನ್ನು ಹಿಡಿದಿಡಲು ಯತ್ನಿಸಿದರು
ಅದರ ಚಿತ್ರಗಳು ಇಲ್ಲಿವೆ
ಉಷಾ ಕಟ್ಟೆಮನೆ
ಅನಂತಮೂರ್ತಿಯವರು ಹುಟ್ಟಿದ ಮನೆಯ ಫೋಟೋ ತೆಗೆಯಲು ಸರ್ಕಸ್ ಮಾಡುತ್ತಿರುವುದು-
ತೀರ್ಥಹಳ್ಳಿ ಸಮೀಪದ ಮೇಳಿಗೆ ಎಂಬ ಪುಟ್ಟ ಊರು.
ಹುಟ್ಟಿದ ಮನೆ.
ಹಿತ್ತಲು.
ಅಡುಗೆ ಮನೆ.
ಪಕ್ಕದಲ್ಲಿ ಜನಿಸಿದ ಕೋಣೆಯಿತ್ತು. ಅದರ ಫೋಟೋ ಮೊಬೈಲ್ ನಲಿಲ್ಲ
ಗೋಡೆಯ ಮೇಲಿರುವುದು ಅವರ ಸೋದರಮಾವ ಫೋಟೋ.
ಬಾಗಿಲಿಗೆ ಒರಗಿ ತೂಕಡಿಸುತಿರುವವರು ಯಾರೋ ನನಗೆ ಗೊತ್ತಿಲ್ಲ.
ವ್ಯಕ್ತಿ ಪೂಜೆ ಶುರುವಾಗುವುದೇ ಹೀಗೆ..
great… chennagide akka
sangeetha