Quantcast

ನಾದಾ ‘ನಿಮಿತ್ತ’ವಾಗಿ..

‘ನಾ ದಾ’ ಎಂದೇ ಜನಪ್ರಿಯರಾದ ಡಾ ನಾ ದಾಮೋದರ ಶೆಟ್ಟಿ ಅವರ ‘ರಂಗ ನಿಮಿತ್ತ’ ಕೃತಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಹಿರಿಯ ಚಿತ್ರನಟ ಸುಂದರರಾಜ್ ಕೃತಿಯನ್ನು ಬಿಡುಗಡೆ ಮಾಡಿದರು.

ಕಪ್ಪಣ್ಣ, ವತ್ಸಲಾ ಮೋಹನ್, ಕಾಸರಗೋಡು ಚಿನ್ನ, ಎಂ ಕೆ ಭಾಸ್ಕರ ರಾವ್, ರವೀಂದ್ರನಾಥ ಸಿರಿವಾರ ಕಾರ್ಯಕ್ರಮದಲ್ಲಿದ್ದರು.

ಕೃತಿ ಬಿಡುಗಡೆಯ ಫೋಟೋ ಆಲ್ಬಮ್ ಇಲ್ಲಿದೆ

 

One Response

  1. nadashetty
    June 23, 2017

Add Comment