Quantcast

ಅಷ್ಟು ಸುಲಭಕ್ಕೆ ಕವಿತೆಯಾಗಲಾರದು ಹಸಿವು 

 

ರಾಜಕುಮಾರ ಮಡಿವಾಳರ

 

 

ಹಸಿವೆಂದು ರೊಟ್ಟಿಯ ಕೊಂಡೆ
ಅವರು ಹಸಿವು ನೀಗಿಸಿಕೊಳ್ಳಲು
ರೊಟ್ಟಿ ಮಾರುತ್ತಿದ್ದರು!

ಅಷ್ಟು ಸುಲಭಕ್ಕೆ ಕವಿತೆಯಾಗಲಾರದು ಹಸಿವು
ಕವಿಯೇ ಪ್ರತಿಮೆಯಲ್ಲ
ಹಸಿವಿನವತಾರಗಳು….!

 

Add Comment