Quantcast

ನೆರೂದಾನಿಗೆ ನಮನ

ಈ ರಾತ್ರಿ ಬರೆಯುತ್ತೇನೆ ಅತ್ಯಂತ ನೋವಿನ ಸಾಲುಗಳನ್ನು… ಎಂದು ಬರೆದ ಕವಿ ಪ್ಯಾಬ್ಲೊ ನೆರೂದಾನ ಜನ್ಮ ದಿನ ಇಂದು. ನೆರೂದಾನ ಮನೆ ಕಡಲಿಗೆ ತಾಕಿಕೊಂಡಿದೆ. ನೆರೂದಾನ ಕಾವ್ಯವನ್ನು ಎದೆಯಾಳದಿಂದ ಪ್ರೀತಿಸುವ ಅವನ ಓದುಗರು ಈ ದಂಡೆಯಲ್ಲಿ ಅವನ ಶಿಲ್ಪವೊಂದನ್ನು ಕಡೆದಿಟ್ಟಿದ್ದಾರೆ.

ನೆರೂದಾನ ಜನ್ಮದಿನ ವಿಶೇಷಕ್ಕಾಗಿ ಅಲೆಮಾರಿ ಅವರ ಒಳಗೂ…ಹೊರಗೂ ಬ್ಲಾಗ್ ಗೆ ಭೇಟಿ ಕೊಡಿ.

2 Comments

  1. subramani
    July 13, 2008
  2. pranjala
    July 12, 2008

Add Comment