ಭಾರತ ಭಾಗ್ಯ ವಿಧಾತ..

ಇದು ‘ಅವಧಿ’ Exclusive Coverage

BBV- Day 1 Album

This slideshow requires JavaScript.

Bharata Bhagya Vidaata – Inauguration

 

This slideshow requires JavaScript.

ಭಾರತ ಭಾಗ್ಯ ವಿಧಾತ: ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ

e872dba5-c432-4d1f-af73-fb589e6fa202ಭಾರತದಲ್ಲಿ ಸಂವಿದಾನ ಇರುವವರೆಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಮರ, ಕಾನೂನಿಗಿಂತ ದೊಡ್ಡವರಿಲ್ಲ ಎನ್ನುವ ಮಾತಿದೆ, ಆ ಕಾನೂನುಗಳ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಹೇಳಿದರು.

ec13c443-f04c-4d60-b947-321da249aad7ಇಂದು ಅವರು ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಭಾರತ ಭಾಗ್ಯ ವಿಧಾತ”-ಧ್ವನಿ ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಶಿರ್ಷಿಕೆ ಸಹ ಅದ್ಭುತವಾಗಿದೆ ಎಂದರು.

f4e8b525-568a-4e17-acd8-3f183cebef5eರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮ ತಮ್ಮ ಕ್ಷೇತ್ರದಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ವಿಷಯ, ಇದೊಂದು ಯಶಸ್ವಿ ಕಾರ್ಯಕ್ರಮವಾಗಲಿ ಎಂದು ಶುಭ ಹಾರೈಸಿದರು.

5286f97d-9926-451b-ad8c-40afbbb35518287fc36d-6590-4d13-aacd-e3c4e1119973ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಈ ಕಾರ್ಯಕ್ರಮವನ್ನು ರಚಿಸಿ ನಿರ್ದೇಶನ ಮಾಡಿರುವ ಬಿ.ಎಂ.ಗಿರಿರಾಜ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಕಲಾ ನಿರ್ದೇಶಕ ಶಶಿಧರ ಅಡಪ, ಸಾಹಿತಿ ಕೆ.ವೈ.ನಾರಾಯಣ್ ಸ್ವಾಮಿ ಸೇರಿದಂತೆ ಹಲವರಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದರು.

ಭಾರತ ಭಾಗ್ಯ ವಿಧಾತ’ Special

ಭಾರತ ಭಾಗ್ಯ ವಿಧಾತ’ Today’s Show

 

 

 

 

  1. 1
  2. 2
  3. 3


ಭಾರತ ಭಾಗ್ಯ ವಿಧಾತ-
ನಮ್ನ ಇಲಾಖೆಯ
ನೂತನ ಪ್ರಯೋಗ
– N R vishu Kumar
DIrector, DIPR

ಇದೊಂದು ಸುಂದರ ಪ್ರಯೋಗ

Bengaluru

ಧ್ವನಿ -ಬೆಳಕು, ದೃಶ್ಯ ವೈಭವಗಳ ರೂಪಕ
-G N Mohan
Editor, Avadhi Mag

ಭಾರತ ಭಾಗ್ಯ ವಿಧಾತ…

Bengaluru

Like Us

Like Us