ಅವಧಿ. ಇದು ಕನಸುಗಳ ಬೆಂಬತ್ತಿದ ನಡಿಗೆ.
ಓಡುವ ತವಕವೂ ಸೇರಿಕೊಳ್ಳುವ ಈ ಪಯಣದಲ್ಲಿ ಭರವಸೆಯ ಮೈಲಿಗಲ್ಲುಗಳು ಮಾತಿಗೆ ಸಿಗುತ್ತವೆ. ಎಲ್ಲರೂ ಜೊತೆಗಿದ್ದೇವೆಂಬ ಭಾವದ ತಂಪಿದೆ.
Comments
67 Comments (+add yours?)
veeranna manthalkar
Jan 09, 2011 @ 16:11:48 [Edit]
T.Yallappa mattu mukundraj Avarige g.s.s prashsti sikkidakke Abhinanadanegalu, Avadhi blog Saakastu maahitipurna Vichargalnnu Httu Tarutide.
-V.H.Veeraana Manthalkar
B.kalyan, mo.no: 9019991066/9036144592
REPLY
M. SHIVARAM
Nov 30, 2010 @ 19:38:22 [Edit]
Date: 30th Nov 2010
Bangalore.
Dear Sir,
Avadi Best friend for me.
M. Shivaram
Bangalore.
REPLY
subraya Hegade
Nov 07, 2010 @ 22:52:38 [Edit]
priyare idiiga tane Avadhi yannu gamaniside. ellara pratikriyeyannu
oodide. Nimmadu olleya sahasa. avashya oodi pratikriyisuttene
dhanyavadagalu
subraya mattihalli
REPLY
shivalingappa ka
Nov 04, 2010 @ 06:24:24 [Edit]
Avadhi is really very nice,
hatsoff to G.n Mohan
REPLY
Girisha M.
Oct 23, 2010 @ 13:41:53 [Edit]
ಇಲ್ಲು ಮಾತಿಗೆ ಭಾವದ ತಂಪಿದೆ………….
REPLY
Vithal Dalawai
Oct 16, 2010 @ 23:33:40 [Edit]
Aakasmikawagi avadhi link sikkitu. Samakalina kannada sahitya lokadondige anusandhana hondalu idu setuve annalu addiyilla. Thnx.
REPLY
Aravind P Basim
Oct 15, 2010 @ 18:33:59 [Edit]
AVADHI it is very nice blog in Kannada. We have to encourage this type of blog to improve our Kannada Language in web world.
REPLY
ವಿರುಪಾಕ್ಷಪ್ಪ ಹೆಚ್
Oct 13, 2010 @ 12:49:42 [Edit]
ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡದ ಬಗ್ಗೆ ಸಮಗ್ರವಾಗಿ ವಿವಿಧ ವಿಚಾರಗಳನ್ನು ಜನರಿಗೆ ತಿಳಿಸುವ ಅವಧಿ ತಾಣಕ್ಕೆ ಧನ್ಯವಾದಗಳು. ದೇಶ ವಿದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ಕನ್ನಡದ ಮಾಹಿತಿಗಳನ್ನು ಅರಿಯಲು ಸಹಾವಾಗಿದೆ. ನಾನು ಅನಿರೀಕ್ಷಿತವಾಗಿ ಅವಧಿಗೆ ಬೇಟಿ ಮೊದಲು ಬೇಟಿ ಕೊಟ್ಟೆ ತದನಂದರ ಅವಧಿಯ ವಿಚಾರಗಳು ಮತ್ತು ವಿಷಯಗಳು ನನಗೆ ತುಂಬಾ ಇಷ್ಟವಾದವು ಆದರಿಂದ ನಾನು ಅವಧಿ ತಾಣಕ್ಕೆ ಬಿಡುವಿನ ವೇಳೆಯಲ್ಲಿ ಬೇಟಿ ಕೊಡುತ್ತೇನೆ. ನಾನು ಕೂಡ ಅವಧಿ ತಾಣಕ್ಕೆ ಕವನಗಳನ್ನು ಕಳಿಸುವ ಪ್ರಯತ್ನದಲ್ಲಿದ್ದೇನೆ.
REPLY
ashasubhanu
Aug 19, 2010 @ 01:53:37 [Edit]
avadhi blog is superb,wonreful.
REPLY
ನಿಮ್ಮವ, ನಂದಿ ಜೆ.ಹೂವಿನಹೊಳೆ
Jul 21, 2010 @ 13:03:05 [Edit]
ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ,
ಅವಧಿಗೆ ಸರಿಯಾಗಿ ನಿಮ್ಮ ಬರಹ ಗಳನು ಓದುತೇನೆ
ಅವಧಿ ಬ್ಲಾಗ್ ತುಂಬಾ ಚೆನ್ನಾಗಿದೆ
REPLY
SUBHANU RARAVI
Jul 11, 2010 @ 03:58:17 [Edit]
ಅನೇಕ ಓದುಗರು ಅವಧಿ ಬ್ಲಾಗ್ ಆನ್ನು ತಪ್ಪದೇ ಓದುತ್ತಾರೆ, ಆದರೆ ಪ್ರತಿಕ್ರಿಯಿಸುವುದಿಲ್ಲ.
ಒಬ್ಬ ಬರಹಗಾರನಿಗೆ ಅವನು ಬರೆದ ಬರಹಕ್ಕೆ ಮೆಚ್ಚುಗೆ ಅಥವಾ ವಿಮರ್ಶೆ ಸೂಚಿಸಿದರೆ ಅವನಿಗಾಗುವ ಸಂತೋಷ ಅಪಾರ!
ಅಂಥ ಮೆಚ್ಚುಗೆ,ವಿಮರ್ಶೆ ಪಡೆಯುವ ಅರ್ಹತೆ ಈ ಅವಧಿಗಿದೆ. ಪ್ರತಿಕ್ರಿಯಿಸದಿರುವುದು ದುರಂತ.
REPLY
ranganna k
Jun 15, 2010 @ 11:59:06 [Edit]
kannnada barahalokadallondu adbutha hejje ee avadhi. idu nillade oduthiralendu ashishuve…
REPLY
vittal
May 24, 2010 @ 23:57:49 [Edit]
ಅವಧಿ ಬ್ಲಾಗ್ ತುಂಬಾ ಚೆನ್ನಾಗಿದೆ.
REPLY
prakashabbur
Apr 07, 2010 @ 15:53:18 [Edit]
channagide,munduvarisi,shubhavaagali
REPLY
RAGHU KEELARA
Mar 25, 2010 @ 14:43:46 [Edit]
thumba chennagiruva kavanalalu, kathegalu,
chutuku baruthi, nanu prathidinavu oduvudanna
roodisikondini,
kannadablogs groupge nanna dhanyavadhagalu.
inti nimma raghu keelara
REPLY
udayadharmasthala
Mar 21, 2010 @ 11:41:04 [Edit]
ಕನ್ನದದಲ್ಲಿ ಆಗಬೇಕಾದ ‘ಬಹಳ’ಗಳಲ್ಲಿ ಇದೂ ಒಂದು.
ಕಣ್ರೆಪ್ಪೆಯೊಳಗಿನ ಮಿಣುಕಿನಂತೆ ಮಿನುಗುತಿರಲಿ. ಮುಲಾಜಿಲ್ಲದ್ದಾಗಲಿ
REPLY
sharanu hullur
Mar 20, 2010 @ 18:42:05 [Edit]
sir
lekhanagalu channagi eve. biduvu
madikondagella oduttene
REPLY
krishna TM.
Mar 07, 2010 @ 15:51:44 [Edit]
naijavaagi bareyuttIri. nimmannu samparkisabEkaagide. email ad or phone NO koDi. plese… TMK
REPLY
SUBHANU RARAVI
Feb 19, 2010 @ 00:31:21 [Edit]
ಪ್ರೀತಿಯ ಜಿ.ಎನ್. ಮೋಹನ್ ಅವರಿಗೆ,
ನನ್ನ ಅನೇಕ ದಿನಗಳ ನಿರೀಕ್ಷೆ, ಭಾವನೆ, ಕನವರಿಕೆಗಳಿಗೆ ಸ್ಪಂದಿಸುತ್ತಿರುವ
‘ಅವಧಿ’ಗೆ ನಾನು ಋಣಿ.ಸಾಹಿತ್ಯಕ ಸಂಗತಿಗಳು ನನಗೆ ಇಷ್ಟವಾಗುತ್ತವೆ.
ನಿಯಮಿತವಾಗಿ ಅವಧಿಯನ್ನು ಓದುತ್ತಿದ್ದೇನೆ.
ಸುಭಾನು ರಾರಾವಿ
REPLY
sidhu.k
Feb 17, 2010 @ 23:03:57 [Edit]
Dear editor,
Avadhi is fantastic blog.
I am curious about this.thank you so much.
Savitha, Binnamangala
REPLY
sidhu.k
Feb 17, 2010 @ 22:58:13 [Edit]
ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ. ಅವಧಿ ಎಂಬ ಸಮುದ್ರದಲ್ಲಿ ಈಜುತ್ತಿರುವ ನಾನು ಒಂದು ಸಣ್ಣ ಮೀನು.
REPLY
SUBHANU
Feb 16, 2010 @ 03:45:44 [Edit]
ಅವಧಿ ದೊಡ್ಡ ಸಮುದ್ರದಂತೆ! ಎಷ್ಟೊಂದು ಲೇಖನಗಳು? ಎಷ್ಟೊಂದು ಸಾಹಿತ್ಯ? ಅದ್ಭುತ! ಇಂಥದ್ದೊಂದು ಅವಕಾಶ ಕಲ್ಪಿಸಿದ್ದಕ್ಕೆ ನಿಮಗೆಲ್ಲ ಋಣಿ! thanks, SUBHANU
REPLY
ಸಿದ್ದಮುಖಿ
Jan 10, 2010 @ 20:26:55 [Edit]
ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಬಳಸಿರುವ
ಪದಗಳು ಆಕ್ಷೇಪಾರ್ಹವಾದವು ಸರಿ.ಆದರೇ ಇಂತಹ ಸಂದರ್ಭದಲ್ಲಿ ಮೀಡಿಯಾಗಳು
ವರ್ತಿಸಿದ ರೀತಿ ಮಾತ್ರ ನಾಚಿಕೆಗೇಡಿನದು.ಪತ್ರಕರ್ತನಿಗೆ ಇರಬೇಕಾದ ಪ್ರಜ್ಞೆಯೇ
ಇರಲಿಲ್ಲ.
– ಸಿದ್ದಮುಖಿ
REPLY
CHANDRAGOUDA KULKARNI
Dec 29, 2009 @ 19:19:54 [Edit]
avadhi adbhutavaagi mooDi baruttalide.
idE reeti munduvariyali.
Chandragouda Kulkarni
REPLY
ramesh k n
Dec 26, 2009 @ 20:40:55 [Edit]
Avadhi – ninnanu nodutta nodutta nanna
aavadhi kaledadde gottagalilla. idu Tumbaa
santoshada vichaara vinimaya kendra.
vichaaragaLannu
hanchikollalu veekshsalu ondu olleya taana.
REPLY
shashi jois
Dec 21, 2009 @ 14:15:39 [Edit]
ನಾನು ದಿನ ಭೇಟಿ ನೀಡಲು ಇಷ್ಟ ಪಡುವ ತಾಣ.
REPLY
srushtinagesh
Dec 13, 2009 @ 07:38:24 [Edit]
ನನಗೆ ಪ್ರತಿಕ್ರಿಯಿಸಲು ಪದಗಳು ಸಿಗುತ್ತಿಲ್ಲ. ಅವಧಿ ಎಂಬ ಸಮುದ್ರದಲ್ಲಿ ಈಜುತ್ತಿರುವ ನಾನು ಒಂದು ಸಣ್ಣ ಮೀನು.
REPLY
NATRAJ.S
Dec 09, 2009 @ 21:04:54 [Edit]
AVADHI-my best friend. Now I’m a “networm” as well as an enthusiast of Kannada literary world, thanks to AVADHI.
REPLY
pavan hv
Nov 30, 2009 @ 16:13:44 [Edit]
tumba chennagide…. carry on…
REPLY
srushtinagesh
Nov 21, 2009 @ 07:07:54 [Edit]
ಅವಧಿ ಕುರಿತು ನನಗೆ ಏನು ಹೇಳಲು ಸಾದ್ಯ? ಓದಿ ಮನತುಂಬಿಸಿಕೊಳ್ಳುತಿದ್ದೇನೆ. ಅವದಿಯ ಎಲ್ಲ ಜೀವದಾತರಿಗೂ ನನ್ನ ಪ್ರಾಣಾಮಗಳು
REPLY
ಆಸು ಹೆಗ್ಡೆ, ಬೆಂಗಳೂರು
Oct 22, 2009 @ 16:54:54 [Edit]
ಮೊದಲು ಅವಧಿಯನ್ನು ದೂರದಿಂದಲೇ ನೋಡುತ್ತಿದ್ದೆ.
ಒಮ್ಮೊಮ್ಮೆ ಹತ್ತಿರ ಬಂದು ಮುಟ್ಟಿ ಹೋಗುತ್ತಿದ್ದೆ.
ಈಗಂತೂ ಕಾದು, ಓದಿ, ಮನತುಂಬಿಸಿಕೊಂಡು ಮರಳುತ್ತಿದ್ದೇನೆ.
REPLY
k.n.hebbar
Oct 06, 2009 @ 19:56:40 [Edit]
avdhi nanna manasutumbide-hebbar k.n
REPLY
mahipalreddymunnur
Sep 02, 2009 @ 14:36:26 [Edit]
ಅವಧಿ omdu mahaan saagar iddante. eshtu OdidarU kawimeyE.
REPLY
viveksudoku
Aug 05, 2009 @ 21:03:31 [Edit]
thumbaane santhoashavayithu. dhanyavadha.
REPLY
chinnaswamyvaddagere
Jul 26, 2009 @ 18:23:50 [Edit]
very nice sir, jeevanad sukada galigegalu :” Avadi’ yalli siguthive,
REPLY
vamana
Jul 10, 2009 @ 02:49:46 [Edit]
Can somebody guide me how to add a writeup to Avadhi ?
REPLY
avadhi
Jul 10, 2009 @ 12:17:37 [Edit]
send ur write up to [email protected]
REPLY
kumvee
Oct 26, 2010 @ 19:47:25 [Edit]
avadhiya pratidivasada kaarykalaapagalannu tappade gamanisuttiruve, kannadada dyanandina chatuvatikegalannu mane baagilige chitike hodeyuvastaralli talupisuttiruva avadhiya geleyarannu estu abhinandisidaroo kadimeye.
kumvee
REPLY
ರಮೇಶ್ ಹಿರೇಜಂಬೂರು
Jul 09, 2009 @ 21:45:06 [Edit]
ಅವಧಿ ಕನ್ನಡ ನಾಡಿನ ಹೊಸ ಆವಿಷ್ಕಾರಕ್ಕೆ ನಾಂದಿಯಾಗಲಿದೆ…ಆ ಆಶೆಯ…ನಮ್ಮಂತವರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಲಿ, ಹಾಗೆ ಅವೆಲ್ಲವು ಸಾಕಾರಗೊಳ್ಳಲಿ…
-ರಮೇಶ್ ಹಿರೇಜಂಬೂರು
REPLY
keshava prasad
Jun 25, 2009 @ 09:18:43 [Edit]
avadhi- nijakku uttama sahitya needuttide. e sadabhiruchiya avadgi sudeerghavagi beleyali. all the best.
keshava prasad.
REPLY
ARUN KUMAR.G
Jun 21, 2009 @ 17:31:54 [Edit]
Kanasugararigondu Kammata!
_ARUN KUMAR.G
REPLY
Jeevan
May 19, 2009 @ 09:40:51 [Edit]
Really its good one I like to see this kind of kannada website…
Rgds/Jeevan
REPLY
D P SATISH
Apr 06, 2009 @ 19:15:16 [Edit]
Gurugale,
Thubha chennagide! Ivattu nodide.
REPLY
Agnihothri
Mar 24, 2009 @ 03:28:30 [Edit]
ನಿಜಕ್ಕೂ ಅವಧಿ ದೊಡ್ಡ ಸಾಗರವೇ. ವಿಭಿನ್ನ ಲೇಖನಗಳ ಭಂಡಾರ. ಸಂದೇಹವೇ ಇಲ್ಲ.
REPLY
Gayathri
Mar 14, 2009 @ 18:15:47 [Edit]
Sir,
I like to read this blog. Thanks to
giving good feel thru avadhi.But in Responders(Kadava Tattidavaru)you give first place to Americans
kannadigaru (whether they are superiors to others). After
making so many ironies
REPLY
nagathihalliramesh
Feb 16, 2009 @ 17:42:03 [Edit]
avadhi kelavusala padarthavalla prasada enisutide
REPLY
nagathihalliramesh
Feb 16, 2009 @ 17:37:35 [Edit]
avadhi nelada nakshatra
REPLY
veeranna kammar
Jan 31, 2009 @ 18:01:29 [Edit]
ಅವಧಿ ದೊಡ್ಡ ಸಮುದ್ರದಂತೆ! ಎಷ್ಟೊಂದು ಲೇಖನಗಳು? ಎಷ್ಟೊಂದು ಸಾಹಿತ್ಯ? ಅದ್ಭುತ! ಇಂಥದ್ದೊಂದು ಅವಕಾಶ ಕಲ್ಪಿಸಿದ್ದಕ್ಕೆ ನಿಮಗೆಲ್ಲ ಋಣಿ! ಧನ್ಯವಾದಗಳೊಂದಿಗೆ- ವೀರಣ್ಣ ಕಮ್ಮಾರ, ನವದೆಹಲಿ.
REPLY
Jeevesh Dr
Dec 29, 2010 @ 12:55:05 [Edit]
Hai Veeranna Kammar please send Your Mobile No. My Mobile No. is 09448688756
REPLY
Manjunath Bhat
Jan 13, 2011 @ 20:53:26 [Edit]
dear veeranna
hegiddiri, ‘avadhi’ nimmannu nenapisitu, thanks to mohan
REPLY
Veeranna Kammar
Feb 13, 2011 @ 23:22:00 [Edit]
I am fine. I am in Bangalore now. Kindly give me your number. Mine is 94827 11906 . Thanks avadhi!
REPLY
kaligananath gudadur
Jan 26, 2009 @ 13:37:43 [Edit]
Nijakku ittichige dinavoo avadhi nodade iddre
dina uruvadilla. -kaligananath gudadur
REPLY
kaligananath gudadur
Jan 26, 2009 @ 13:35:40 [Edit]
sir, it’s really wonderful page for me to find
myself in others’ feelings and passions. would
you give me a chance to share mine.
best of luck. -Kaligananath Gudadur, A short
writer, published three collections.
REPLY
ಪುಟ್ಟಪ್ಪ
Jan 07, 2009 @ 06:42:13 [Edit]
ಆರ್ಎಸ್ಎಸ್,ಬಜರಂಗದಳ,ವಿಎಚ್ಪಿ ಸೇರಿದಂತೆ ಸಂಘಪರಿವಾರದವರು ಕರಾವಳಿ ಅಲೆ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದರು. ಸಂಪಾದಕರು, ಪ್ರಕಾಶಕರಿಗೆ ಜೀವಬೆದರಿಕೆ ಹಾಕಿದರು.ಇದರ ವಿರುದ್ಧ ದೂರು ನೀಡಲಾಯಿತು.ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಸಂಪಾದಕರು ಹಾಗೂ ಅವರ ಕುಟುಂಬಕ್ಕೆ ಆಸ್ತಿಪಾಸ್ತಿಗೆ ಪೊಲೀಸರು ರಕ್ಷಣೆ ನೀಡಬೇಕಾಗಿತ್ತು. ಆದರೆ ನಡೆದದ್ದೇನು ಸಂಪಾದಕರನ್ನೇ ಬಂಧಿಸಲಾಯಿತು. ರಕ್ಷಣೆ ನೀಡಬೇಕಾದ ಪೊಲೀಸರು ಈ ವಿಷಯದಲ್ಲಿ ಸಂಘಪರಿವಾರಿಗಳಂತೆ ನಡೆದುಕೊಂಡರು.ಇದಕ್ಕೆ ಗೃಹಸಚಿವ ಆಚಾರ್ಯರ ಕುಮ್ಮಕ್ಕು ಇತ್ತೆಂಬುದನ್ನು ಬೇರೆ ಹೇಳಬೇಕಾಗಿಲ್ಲ.ಅಂದರೆ ತಪ್ಪು ಮಾಡಿದವರಿಗೆ ಸರ್ಕಾರ ಹಾಗೂ ಪೊಲೀಸರ ಬೆಂಬಲವಿದೆ.ಸತ್ಯ ಹೇಳಿದ ಸಂಪಾದಕ ಜೈಲು ಸೇರುವಂತಾಗಿದೆ.ಇದು ನಾಡಿನ ದುರಂತ.ಪರಿಶುದ್ದತೆ, ಪ್ರಾಮಾಣಿಕತೆ, ಪಾರದರ್ಶಕತೆಯ ಮಾತನಾಡುವ ಬಿಜೆಪಿ ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ನೋಡಿದರೆ ಅಸಹ್ಯ ಹುಟ್ಟಿಸುತ್ತದೆ. ಪ್ರಜ್ಞಾವಂತ ಸಮುದಾಯ ಪ್ರಜಾತಂತ್ರ ಮೌಲ್ಯಗಳನ್ನು ಧಿಕ್ಕರಿಸಿ ನಡೆಯುತ್ತಿರುವ ಬಿಜೆಪಿ ನೇತೃತ್ವದ ಯಡ್ಡಿ ಸರ್ಕಾರದ ಕ್ರಮವನ್ನು ಖಂಡಿಸಲೇಬೇಕಾಗಿದೆ
– ಪುಟ್ಟಪ್ಪ
REPLY
kaligananath gudadur
Dec 28, 2008 @ 16:16:33 [Edit]
sir, it’s really wonderful page for me to find
myself in others’ feelings and passions. would
you give me a chance to share mine.
best of luck. -Kaligananath Gudadur, A short
writer, published three collections.
REPLY
Jayakumar.C.,
Dec 07, 2008 @ 13:58:08 [Edit]
Sir,
I wish to read this blog, I knew this
from Srinivasagowda. Its a good trial from avadhi
team. Thanks to giving good feel thru avadhi.
REPLY
pa.sa.kumar
Oct 26, 2008 @ 12:46:02 [Edit]
jogi becoming more polished writer.his writings strait away carries us to an mesmarising world. he makes us to look at othersides of fixed beliefs or motiffs.
keep writing jogi.
Pa.Sa.Kumar
REPLY
D S RAMASWAMY
Oct 17, 2008 @ 18:49:14 [Edit]
Priyare,
Akshatha hELiddakke nodatodagide. Padya nimma emailge kalisbEka? BarahaIME (OS is windows 98)illade naavu kannada balasalu assadhya. Nimma prayatna adbhuthavaagide. Shubhavaagali
REPLY
ಸಿ ಮರಿಜೋಸೆಫ್
Sep 07, 2008 @ 13:29:42 [Edit]
ಇದೊಂಥರಾ ಚೆನ್ನಾಗಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
REPLY
ಸಿದ್ದಮುಖಿ
Jul 02, 2008 @ 08:49:23 [Edit]
ಲೇಖಕ ಅಶಿಶಿ ನಂದಿ ಬೆಂಬಲಿಸಿ, ಪತ್ರಿಕಾಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು
ರಕ್ಷಿಸಿ,ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು
ಧಿಕ್ಕರಿಸಿ, ದೇಶದ ಶಾಂತಿ ಸಹಬಾಳ್ವೆಗೆ ಸಹಕರಿಸಿ. -ಸಿದ್ದಮುಖಿ
REPLY
ಹೇಮಶ್ರೀ
May 02, 2008 @ 23:20:30 [Edit]
ನನ್ನೊಳಗಿನ ನನ್ನಲ್ಲಿ ಸ್ವಲ್ಪ ಕಾಲ ವಿಹರಿಸುತ್ತಿದ್ದೆ.
ಹಾಗಾಗಿ ಅವಧಿಗೆ ತುಂಬಾ ದಿನಗಳ ನಂತರ ಭೇಟಿ ನೀಡ್ತಾ ಇದ್ದೇನೆ.
ಇಲ್ಲಿಗೆ ಬಾರದೆ ಇರುತ್ತಿದ್ದರೆ … ಅದ್ಭುತ ಲೋಕವೊಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ .
REPLY
amara
Mar 07, 2008 @ 18:12:17 [Edit]
ಅವಧಿ ಎಲ್ಲ ಪರಿದಿಯ ದಾಟಿ ಆವರಿಸುತ್ತಿದೆ …….
ಧನ್ಯವಾದಗಳು ನಿಮ್ಮೆಲರಿಗೂ.
-ಅಮರ
REPLY
ನವಿಲಗರಿ
Mar 02, 2008 @ 15:59:24 [Edit]
ನನ್ನ ಎಲ್ಲಾ ಭಾನುವಾರಗಳ ಆಪ್ತಮಿತ್ರ…
REPLY
ಅರವಿಂದ ನಾವಡ
Dec 07, 2007 @ 22:49:08 [Edit]
ಒಂದು ಒಳ್ಳೆಯ ಪ್ರಯತ್ನ. ಬರಹಗಳ “ಹಂಗಾಮ” ವೇ “ಅವಧಿ”. ಕಂಪ್ಯೂಟರ್, ಇಂಟರ್ ನೆಟ್ ಬಂದಾಗ ಶಪಿಸಿದ್ದೇ ಬಂತು. ಅವು ಬಾರದಿದ್ದರೆ ಇಂಥದೊಂದು ಬರಹಗಳ ಮೆರವಣಿಗೆಯನ್ನು ಎಲ್ಲರೂ (ವಿಶ್ವದ)ಕಣ್ತುಂಬಿಕೊಳ್ಳಲು ಸಾಧ್ಯವಿತ್ತೇ ?
ನಾವಡ
REPLY
ಬಿ. ಮೋಹನ ಕುಮಾರ್
Nov 06, 2007 @ 02:52:58 [Edit]
ಕನ್ನಡ ‘ಬ್ಲಾಗ್’ ಮಂಡಲದ ಪರಿಧಿಯೊಳಗಿನ ಅಮೂಲ್ಯ ನಿಧಿ -ಅವಧಿ. ಧನ್ಯವಾದಗಳು.
REPLY
chetanachaitanya
Jul 28, 2007 @ 09:52:01 [Edit]
’ಅವಧಿ’ ಮೀರುವ ಮುನ್ನ ಅವಧಿಯ ಪರಿಚಯವಾಯ್ತು. ತಡವಾದರೂ ಪರವಾಗಿಲ್ಲ, ಒಳ್ಳೆಯ ಸ್ನೇಹವೇ ದಕ್ಕಿತು.
REPLY
ನರೇಂದ್ರ
Jun 16, 2007 @ 15:44:28 [Edit]
ಅದ್ಭುತ ಅನುಭವ. ಇಲ್ಲಿನ ಒಂದೊಂದು ಬರಹಗಳು, ಅವು ಸೂಚಿಸುವ ಅಭಿರುಚಿ ನನಗೆ ಮೊದಲೇ ಇದರ ಇರುವಿಕೆಯ ಕುರಿತು ಯಾರೂ ಯಾಕೆ ಹೇಳಲಿಲ್ಲ ಎನಿಸುವಂತೆ ಮಾಡಿದೆ. ಅಭಿನಂದನೆಗಳು.
REPLY
Avadhi arivu harisuv paradhi.dhanyavadagalu
Hosadagi nimma oduga balagavannu seridantaha atiti nanu, ಇದು ಕನಸುಗಳ ಬೆಂಬತ್ತಿದ ನಡಿಗೆ.
ಓಡುವ ತವಕವೂ ಸೇರಿಕೊಳ್ಳುವ ಈ ಪಯಣದಲ್ಲಿ ಭರವಸೆಯ ಮೈಲಿಗಲ್ಲುಗಳು ಮಾತಿಗೆ ಸಿಗುತ್ತವೆ. ಎಲ್ಲರೂ ಜೊತೆಗಿದ್ದೇವೆಂಬ ಭಾವದ ತಂಪಿದೆ. E jotege eddeve anno bhavave araluva padagala kampu
pratidina avadhi nodutteni.. prati lekhanagalu hosatanavannu tilisuttave.. thank you so much all..
all the best………………………………….
ಅನಿರೀಕ್ಷಿತವಾಗಿ ಭೇಟಿ ಕೊಟ್ಟು ಇಂದು ನಿರೀಕ್ಷಿಸಿಯು ಬಿಡಲಾಗದೇ ಇರುವ ಭಾವಗಳ ಬಂಧ ಈ ಅವಧಿಯ ಅಂತರಂಗಕ್ಕಿದೆ………..ಅರಿಯದೇ ನೋಡಿದ ಅವಧಿ…ಇಂದು ನೀ ನನ್ನ ಪಾಲಿಗೆ ಭಾವಕುಂಚದ ಭವ್ಯ ಶರಧಿ…
ಅವದಿ ಒಂದು ಪರಿಪೂರ್ಣ ಜಾಲತಾಣ ಮ್ಯಾಗಜಿನ್. ಪರಿಚಯವಾದ ದಿನದಿಂದ ಇಂದಿನವರೆಗೂ ನಿರಂತರವಾಗಿ, ಪ್ರಕಟಣೆಗೊಂಡ ಪ್ರತಿಯೊಂದು ಬರಹವನ್ನೂ ಓದುತ್ತಿದ್ದೇನೆ. ಮುಂದೆಯೂ ಸಹ ಓದುತ್ತಿರುತ್ತೇನೆ. ಏಕೆಂದರೆ, ಇದು ನನಗೆ ಒಂದು ದಿನದ ದಿನ ಪತ್ರಿಕೆಯಂತೆ ಕಾಣದೆ, ದೊಡ್ಡ ಗ್ರಂಥಾಲಯವೇ ಆಗಿದೆ.ಇದಕ್ಕೆ ಯಾವ ರೀತಿಯಲ್ಲಿ ಋಣಿಯಾಗಿರಬೇಕೋ ಅರ್ಥವಾಗದು.ಆದರೂ ಇದನ್ನು ನಿರಂತರವಾಗಿ ಆರಾಧಿಸುತ್ತೇನೆ ಮತ್ತು ಓದಿ ಅನುಭವಿಸುತ್ತೇನೆ. ಅವದಿಯನ್ನು ಮುನ್ನಡೆಸುತ್ತಿರುವ ಸಂಪಾದಕರಿಗೆ ನನ್ನ ಯಾವತ್ತೂ ಅಭಿನಂದನೆಗಳು.
ಅಕ್ಕಿಮಂಗಲ ಮಂಜುನಾಥ
avdhiya anna na mechide ninna sahithya krusiyanna
g mohana yava mohana murali kareyithu e thirake ninnanna
vishala hrudayi oho mohana
kattide ni kannada sahithakke sethuveyanna
Mamateya matina mohanrige namaskara
nannanu nimma jothe serisikolli
avadhiya bagge nanage ittichegaste tilidaddu. aduu ‘that antha heli’ karyakramadalli sandhya rani prastapisidagale. tadamaadade avadhiyannu miss maadade oduttabandiddene. pratidina odadiddare smaadhaanave illa. it is good,informative.naanu e balagadalli seruvaase.
ಅವಧಿ ಬಳಗದ ಸಂಪರ್ಕ ನನಗೆ ಆಕಸ್ಮಿಕವಾದರೂ ಒಮ್ಮೆ ಭೇಟಿಯಾದ ನಂತರ ನಿರಂತರದ ಓದುಗನಾಗಿರುವೆ. ಮತ್ತು ಒಂದಿಷ್ಟು ಬರೆಯಲು ಪ್ರೇರಣೆ ನೀಡಿದ ಅವಧಿಗೆ ನಾನು ಋಣಿ….
Avadhi is really a very good effort and I am a regular reader
Avadhige abhinandne
-shivaranjan satyampete
Gulbarga.
YOCHANEGALLA BELLESI MANASIKAVAAGI MUNNADESUV JAAGA
avadhi nangishta
I came to know about Avadhi only a month back through my young friend Mahantesh Navalkal. Since then it has become an addiction for me. All the best!
ಅವಧ ತುಂಬಾ ಚನ್ನಾಗಿ ಮೂಡಿ ಬರುತದೆ.
ಶುಭಾಶಯಗಳು…
ಮತ್ತು
ಅಭಿನಂದನೆಗಳು….
nice
Nishkalmasha Samaajada Kaigannadi………………..
Chennagide…………. ide reeti moodi barali
I am happy to say The AVADHI blog is so good to gain the knowledge. I am very very thankful to G N Mohan…
ಪ್ರಿಯರೆ,
ಅವಧಿಯ ಬಗ್ಗೆ ಬಹಳಷ್ಟು ಕೇಳಿದ್ದರೂ,ಸಾವಕಾಶವಾಗಿ ನೋಡಲು-ಓದಲು ಆಗಿರಲಿಲ್ಲ.ಈಗ ನೋಡಿದಾಗ ಅನಿಸಿದ್ದು ನಿಜಕ್ಕೂ ಅದ್ಬುತವಾದ ಪ್ರಯತ್ನ! ಶ್ರಮ ಎದ್ದು ಕಾಣುತ್ತಿದೆ. ಆದರೆ ಅವಧಿಗೆ ಬರೆಯುವುದು ಹೇಗೆಂದು ಗೊತ್ತಾಗಲಿಲ್ಲ. ನನ್ನ ಕವಿತೆಯೊಂದನ್ನು ಕಳಿಸಿದ್ದೆ ಅದು ತಲುಪಿತೊ ಇಲ್ಲವೋ ತಿಳಿಯಲಿಲ್ಲ. ನಿಮ್ಮ ಸಾಹಸ-ಸಾಧನೆಗೆ ನನ್ನ ನಮಸ್ಕಾರಗಳು!
ನಿಮ್ಮ ಮಿತ್ರ—- ಕು.ಸ.ಮಧುಸೂದನ್…
Shubhashayagalu
HOw to contribute articles?
how to contribute the articles.
nanna patrikodyam payanakke atyopayuktavada mahitiyannu koduva ondhu belebaluva sampattu nanna avadi…………….
Shubhashayagalu.
avadhige nanu osabha. ella lekhanagalu chennagive…. manollasadha dhadake thandu nillisidhanthidhe…. dhanyavadhagalu.
ಅವಧಿ ನನ್ನ ಓದಿನ ತಿಳುವಳಿಕೆಯನ್ನು ,ಬರಹದ ವ್ಯಾಪ್ತಿಯನ್ನು ವಿಸ್ತರಿಸಿದೆ.ಕನ್ನಡ ಮನಸ್ಸುಗಳನ್ನು ಜಗದಗಲ ಚಿಂತಿಸುವಂತೆ ಮಾಡಿದ್ದು ಅವಧಿ.ಅಭಿನಂದನೆಗಳು.-ಡಾ.ಖಾಡೆ,ಬಾಗಲಕೋಟ
ಅವಧಿ ನನಗೆ ತುಂಬಾ ಇಷ್ಟ ಆಗಿದೆ. ಕಾರಣ ಹೊಸತು ಎಲ್ಲವೂ ಇದೆ. ಸಾಹಿತ್ಯ.ಸಂಸ್ಕೃತಿ ವೈಚಾರಿಕತೆ, ಎಲ್ಲವೂ ವಿಚಾರಪ್ರಚೋದಕವಾಗಿವೆ. ಅಭಿನಂದನೆಗಳು. ನಾನು ಹೆಚ್ಚಿನ ಲೇಖನಗಳಿಗೆ ಸ್ಪಂದಿಸಿದ್ದೇನೆ. ನನ್ನನ್ನು ಬೆಳೆಸುತ್ತಿದೆ ನಿಮ್ಮ ಬ್ಲಾಗ್.
ಚಿತೋಹಾರಿಯಾದ ಚಿತ್ರಗಳು, ಚಿಂತನಾಹವಾದ ಲೇಖನಗಳು ಸಾಮಾಜಿಕ ಕಾಳಜಿಯುಳ್ಳ ಮನಸ್ಸುಗಳ ಸಂಪುಟವೇ ಅವಧಿ
ಅವಧಿ ಮನಸ್ಸಿಗೆ ಮುದ ನೀಡುವ ಆಕಷಕ ಶಐಲಿಯಲ್ಲಿ ಒಡಮೂಡಿ ಸಂತಸ ತಂದಿದೆ ಅಕ್ಕರೆ, ಪ್ರೀತಿಯಿಂದ ಕೆಲಸ ಮಾಡುವ ಜಿ.ಆರ್.ಮೋಹನ್ ರವರು ಮನೆ ಮನೆ ಮನ ಮನಗಳಿಗೆ ಅವಧಿಯನ್ನು ಮುಟ್ಟಿಸುವಂತಾಗಲೆಂದು ಹೊಸ ವಷದಂದು ಹಾರ್ಐಸುತ್ತೇನೆ.
ಶುಭಾಶಯಗಳು…
ಮತ್ತು
ಅಭಿನಂಧನೆಗಳು….
ಭಾನುವಾರವನ್ನು ಹೇಗೆ ಕಳೆಯೋಣ ಎಂದು ನಗರದ ಕಾರ್ಯಕ್ರಮಗಳ ಮಾಹಿತಿಗಾಗಿ ವಿವಿಧ ಪತ್ರಿಕೆಗಳ ಮೇಲೆ ಕಣ್ಣೋಡಿಸಿದೆ . ಇದೊಂದೇ ಉಪಯುಕ್ತ ಕಾರ್ಯಕ್ರಮವಾದೀತು ಎಂದು ನಿರ್ಧರಿಸಿ , P . Sainath ರವರು ಬರೆದ Everybody loves a good Draught ಪುಸ್ತಕದ ಕನ್ನಡಾ ನುವಾದಗೊಂಡ ಎರಡನೇ ಮುದ್ರಣದ (By : Mr. G N Mohan) ಬಿಡುಗಡೆ , ಪುಸ್ತಕ ಸಂವಾದ , ಕಾರ್ಯಕ್ರಮಕ್ಕೆ ಹೋದೆ.
ರಾಜಾಜಿನಗರದ ಮೂರನೆ ವಿಭಾಗದಲ್ಲಿರುವ ಆಕ್ರತಿ ಪುಸ್ತಕ ಮಳಿಗೆಯಲ್ಲಿ ಕಾರ್ಯಕ್ರಮ. ಪ್ರೊ.ಸಿ.ಎನ್.ರಾಮಚಂದ್ರನ್ , ಜೋಗಿ (ಗಿರೀಶ್ ರಾವ್ ) ಅತಿಥಿಗಳು . ಪುಸ್ತಕ ಅನುವಾದಕ ಜಿ.ಎನ್.ಮೋಹನ್ ಉಪಸ್ತಿತಿ. ಬೆಳಿಗ್ಗೆ 10.30 ಕ್ಕೆ.
ಮೂವತ್ತರಿಂದ ನಲವತ್ತು ಜನ ಸೇರಿದ್ದರು. ಅತಿಥಿಗಳು , ವಿಡಿಯೋಗ್ರಾಫರ್ಸ್ , ಫೋಟೋಗ್ರಾಫರ್ಸ್ , ಮಾಧ್ಯಮದವರು ಎಲ್ಲ ಸೇರಿ. ಬಹುಶಃ ಹೊಸದಾಗಿ ಮೊದಲನೇ ಸರ್ತಿ ಬಂದವರು , ಸಂಘಟಕರ ಮಿತ್ರರ ಹೊರತಾಗಿ ಅಂದರೆ ನಾಲ್ಕಾರು ಜನರಿರಬಹುದೇನೋ. ಎಲ್ಲ ಸಮೂಹ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಮಾಹಿತಿ ಲಬ್ಯವಿದ್ದಾಗ್ಯೂ ಈ ರೀತಿಯ ಸ್ಪಂದನೆ ಕಂಡು “” ಕನ್ನಡ ಎನ್ನಡ “” ಎಂದು ಪಿಚ್ಚೆನಿಸಿತು.
ಆರಂಭದಲ್ಲಿ ಪುಸ್ತಕ ಬಿಡುಗಡೆ. ನಂತರ ಜೋಗಿಯವರಿಂದ ಮಾತು. ಹತ್ತಿ (cotton) ಯಿಂದ ತಯಾರಾದ ಬಟ್ಟೆಯನ್ನು ಮಾರಾಟ ಮಾಡಲೆತ್ನಿಸುವ ಫ್ಯಾಷನ್ ಶೋ ಗಳನ್ನು coverage ಮಾಡಲು ವಿವಿಧ ಪತ್ರಿಕಾ ಬಳಗದವರು 620 ಜನರನ್ನು ಬಳಸುತ್ತಾರೆ , ಅದೇ ಹತ್ತಿ ಬೆಳೆಯುವ 1200 ರೈತರ ಆತ್ಮಹತ್ಯೆ ಯಂತಹ ವಿಷಯವನ್ನು ಬರೆಯಲು / ಜನಗಳಿಗೆ ತಲುಪಿಸಲು ಪ್ರಯತ್ನಗಳೇ ಬಹುಮಟ್ಟಿಗೆ ಇರುವದಿಲ್ಲ ಎಂದು ಸಾಯಿನಾಥ್ ಉದ್ಹ್ಘರಿಸಿದ ಮಾತುಗಳನ್ನು ನೆನೆದು, ಈಗ ಜಾಹಿರಾತುಗಳ ಭರಾಟೆಯ ಕಾಲ, ಪತ್ರಿಕೆ 34 ಪುಟಗಳು – ಜಾಹೀರಾತು 24 ಪುಟಗಳು , ಮುಖ ಪುಟ ದಲ್ಲೂ ಜಾಹಿರಾತಿನ ಜಗ ಮಗ ಎಂದು ಮಾರ್ಮಿಕವಾಗಿ ನುಡಿ ದರು. ಮುಂದುವರಿದು ಸಸ್ಯಕಾಶಿ lalbagh ನಲ್ಲಿ ಹೇಗೆ walk ಮಾಡುವವರು , park ಮಾಡುವವರು ಇವರ ಜಗಳದಿಂದ ಎರಡು ಕೋಟಿ ರುಪಾಯಿ ಖರ್ಚಾದ ಕೆಲಸಗಳು ಅರ್ಧದಲ್ಲೇ ನಿಂತು , ಸರಕಾರೀ ಕೆಲಸಗಳೆಂದರೆ ಜವಾಬ್ದಾರಿಯೇ ಇಲ್ಲದ ಕೆಲಸಗಳು ಎಂದು ವಿವರಿಸಿದರು. ಮಗುವೊಂದು ಚರಂಡಿಯಲ್ಲಿ ಕೊಚ್ಚಿ ಹೋದರೆ , ಆ ಮಗು ವನ್ನು ಅರಸಲಿಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಕಾಂಟ್ರಾಕ್ಟರ್ಸ್ ತಂಡವೇ ತಯ್ಯಾರಿಯಲ್ಲಿರುತ್ತದೆ , ಅಲ್ಲದೆ ಅಲ್ಲಲ್ಲಿ ಸರಕಾರೀ ಕೆಲಸಗಳನ್ನು ಅರ್ಧದಲ್ಲೇ ನಿಲ್ಲಿಸಿರುವ ಉದ್ದೇಶದ ಹಿಂದೆ ಈ ಕಾಂಟ್ರಾಕ್ಟರ್ಸ್ ಗಳ ದುರುದ್ದೇಶವೇ ಇದ್ದಿರುತ್ತದೆ ಎಂದು ಸರಕಾರೀ ಯೋಜನೆಯ ಅಧೋಗತಿಗಳ ಚಿತ್ರಣ ನೀಡಿದರು. ರೈತರಿಗೆ ಲಾಭದಾಯಕವಾದ ಬೆಲೆ ಬೆಳೆಗಳಿಗೆ ಸಿಗುವದಿಲ್ಲವಾದ್ದರಿಂದ , ಹಣ ಹೂಡಿ risk ತೆಗೆದುಕೊಂಡು ಬೆಳೆ ಬೆಳೆಯುವದಕ್ಕಿಂತ ಹಣಕಾಸು ಸಂಸ್ತೆ ಗಳಲ್ಲಿ ಅದೇ ಹಣ ಇಟ್ಟು ಶೇಕಡಾ ಒಂಭತ್ತು ಬಡ್ಡಿ ಪಡೆಯುವದೆ ಇಂದಿನ ರೈತರ ಜಾಣತನ ಎಂದು , ಸರಕಾರೀ ನೀತಿಗಳ (policies) ಗೇಲಿ ಮಾಡಿದರು.
ಪ್ರೊ. ಸಿ. ಎನ್ . ರಾಮಚಂದ್ರ ಸರ್ ರವರು ಆರಂಭದಲ್ಲೇ ಒಂಚೂರು ಸಂಸ್ಕ್ರತ ದ್ವೇಷವನ್ನು ಹೊರಗೆಡಹಿದರು. ಈ ಭಾಷಾಂತರ ಪುಸ್ತಕದ ತಲೆಬರಹವನ್ನು ಮೋಹನ್ ರವರು “ಬರ” ಎಂದಿದ್ದಾರೆ, ಆಡು ಭಾಷೆಯ ಶಬ್ದವನ್ನು ಉಪಯೋಗಿಸಿದ್ದಾರೆ , ಸಂಸ್ಕೃತ ಮೋಹಿಯಾಗಿದ್ದರೆ ” ಕ್ಷಾಮ” ಅಂತಲೋ ಯಾ ಇನ್ನ್ಯಾವುದೋ ಸಂಸ್ಕ್ರತ ಪದವನ್ನುಪಯೋಗಿಸುತ್ತಿದ್ದರೆನೋ ಎಂದರು. ಒಂದು ತಿಂಗಳಲ್ಲೇ ಈ ಅನುವಾದ ಪುಸ್ತಕ ಮರು ಮುದ್ರಣ ಕಂಡಿದ್ದರಿಂದ ಕನ್ನಡದ ಓದುಗರು ಪ್ರಭುದ್ದರಾಗಿದ್ದರೆ ಎಂದು ಹೇಳಬಯಸುತ್ತೇನೆ , ಎನ್ನುತ್ತಾ ಮುಂದುವರೆದು , ಸರಕಾರೀ ಕಾಮಗಾರಿಗಳ ಹೊಣೆ ಗೆeಡಿತನಕ್ಕೆ , ಎಲ್ಲ ಸರಕಾರೀ ಕಾಮಗಾರಿಗಳ ಅಧೋಗತಿಗಳಿಗೆ IAS ಅಧಿಕಾರಿಗಳೇ ಕಾರಣಿ ಕರ್ತರು , IAS ಅಧಿಕಾರಿಗಳನ್ನು ಸೂಕ್ತವಾಗಿ ತರಬೇತುಗೊಳಿಸುವಲ್ಲಿ ಬ್ರಿಟಿಶ್ ಪದ್ದತಿಯ law and order ಅನ್ನೋದೊಂದಕ್ಕೆ ಪ್ರಾಶಸ್ತ್ಯ ವಿತ್ತಿರುವದರಿಂದ , ಆ ತರಬೇತಿಯಲ್ಲಿ ಸೂಕ್ತ ಮಾರ್ಪಾಡುಗಳ ಅವಶಕತೆಯಿದೆಯೆಂದು ಒತ್ತು ಕೊಡುತ್ತ , IAS ಅಧಿಕಾರಿಗಳೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜಿ.ಎನ್.ಮೋಹನ್ ಮಾತನಾಡುತ್ತ ಸಾಯಿನಾಥ್ ರವರು ಸತ್ಯವನ್ನು ದಿಟ ವಾಗಿ ಹೇಳುತ್ತಾರೆ ಎಂಬ ಜೋಗಿಯವರ ಅಭಿಪ್ರಾಯವನ್ನು ಸಮರ್ಥಿಸುತ್ತ , ಸಾಯಿನಾಥ್ ಎಲ್ಲಾ ವರ್ಗದ ಜನಗಳಿಗೆ ತಲುಪಬಲ್ಲವರಾಗಿದ್ದರೆ., ಯಾವ ಪಂಥಕ್ಕೂ ಬದ್ಧರಾಗದೆ ಕೇವಲ ವಾಸ್ತವ ನಗ್ನ ಸತ್ಯಕ್ಕೆ ಗೌರವ ತೋರಿಸಿ, ಸಾಮಾಜಿಕ ಬದ್ಧತೆ ಹೊಂದಿರುವ ವ್ರತ್ತಿ ತಪಸ್ವಿ ಎಂದು ಶ್ಲಾಘಿಸಿದರು. ಒಂದೂವರೆ ತಿಂಗಳಿನಲ್ಲಿ ಈ ಪುಸ್ತಕದ ಭಾಷಾಂತರ ಮಾಡಿದ್ದೇನೆ. ಆ ಸಮಯದಲ್ಲಿ ಈ ಕ್ರತಿ ತನ್ನ ಅಂತರಂಗವನ್ನು ಬಹಳ ಕಲಕಿದೆ, ತಟ್ಟಿದೆ , ಅದೇ ರೀತಿ ತನ್ನ ಭಾಷಾಂತರ ಕ್ರತಿ ಎಲ್ಲ ವರ್ಗದ ಜನರನ್ನು ತಲುಪಲಿ, ಎಲ್ಲರ ಅಂತರಂಗವನ್ನು ಕುಟುಕಲಿ ಎಂದು ಆಶಿಸಿದರು.
ಮಾತಿನ ಮಧ್ಯೆ , ಮಧ್ಯೆ ಎಲ್ಲ ಮಹನೀಯರುಗಳು ಯಥೇಚ್ಚವಾಗಿ ಎಲ್ಲ ಸರಕಾರಗಳನ್ನು, ಸರಕಾರೀ ಪಾಲಿಸಿಗಳನ್ನು , ಸರಕಾರೀ ನೌಕರರನ್ನು , ಕಾಂಟ್ರಾಕ್ಟರ್ಸ್ ಗಳನ್ನು, ಕಾಂಟ್ರಾಕ್ಟರ್ಸ್ – ರಿಯಲ್ ಎಸ್ಟೇಟ್ – ಕಾರ್ಪೊರೇಟ್ ಲಾಬಿ ಗಳನ್ನು , ಇಂದಿನ ಅಕ್ಷರ – ದ್ರಶ್ಯ ಮಾಧ್ಯಮಗಳನ್ನು ಮನಸ್ವೀ ಹೀಯಾಳಿಸಿ ಬೈದರು. ಅಂತೆಯೇ ಈ ವಾಸ್ತವಿಕತೆಯ ಮಧ್ಯದಲ್ಲೂ , ಒಳ್ಳೆಯ ಬದಲಾವಣೆಗಳು ಬಂದಿವೆ ಎಂಬ ರಕ್ಷಣಾತ್ಮಕ ಮಾತುಗಳನ್ನು ಹೇಳಲು ಮರೆಯಲಿಲ್ಲ.
ಮುಂದೆ ಸಂವಾದ. ಎಲ್ಲ ಸಂವಾದ ಕಾರ್ಯಕ್ರಮಗಳಂತೆ ಇಲ್ಲಿಯೂ ಸಮಯದ ಅಭಾವ.
some ( ಸಮಯ ) ಇಲ್ಲ , ವಾದವೂ ಇಲ್ಲ. ಸ್ವಲ್ಪ ಸಮಯದಲ್ಲೇ ನಾಲ್ಕಾರು ಜನರು ಅಭಿಪ್ರಾಯ ಮಂಡಿಸಿದರು. ಒಬ್ಬರು ಬಸವಣ್ಣನವರ ವಚನಗಳನ್ನು ನಾವೆಲ್ಲಾ ಅನುಕೂಲಕರವಾಗಿ ಹೇಳುತ್ತೇವೆ ಆದರೆ ನಾವೆಷ್ಟು ಆಚರಣೆಯಲ್ಲಿ ಪಾಲಿಸುತ್ತೇವೆ? ಎಂದರೆ , ಇನ್ನೊಬ್ಬರು ಕಚಡಾ ಗವರ್ನಮೆಂಟ್ ಪೋಲಿಸಿಸ್ , ಎಲ್ಲ ಸೆಂಟ್ರಲ್ ಗವರ್ನಮೆಂಟ್ ನಲ್ಲಿ ಕೆಂದ್ರಿeಕ್ರತ ಪವರ್ , ಉಳಿದಿದ್ದೆಲ್ಲ ಸುಳ್ಳು ಎಂದರು. ನಾನು, ಸಾಯಿನಾಥ್ ಅವರು ಹೇಳಿದ್ದು ನಮಗೆ ಹೊಸದಾಗಿ ತೋರುತ್ತದೆ. ಆದರೆ ಈ ಮೊದಲು ಪಾಶ್ಚಿಮಾತ್ಯ ದೇಶಗಳಲ್ಲಿ, ಎರೋಪಿಯನ್ ದೇಶಗಳಲ್ಲಿ ಈ ರೀತಿ ಸಾಕಷ್ಟು ಪುಸ್ತಕಗಳು ಬಂದಿವೆ , ಎನ್ದೆನು . ಒಬ್ಬ ಮಹಿಳೆ BBC ಯವರೆeಕೆ ನಮ್ಮಲ್ಲಿಯ ಕಸದ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಎಂದರು . ಇತ್ಯಾದಿ ಇತ್ಯಾದಿ .
ಹೀಗೆಲ್ಲ ಆಯಿತು ಕಾರ್ಯಕ್ರಮ. ಪುಸ್ತಕದಲ್ಲಿ ಬರೆದ ವಿಚಾರಗಳು ಎಸ್ಟರಮಟ್ಟಿಗೆ ಪ್ರಸ್ತಾಪ ವಾಯಿತು , ಚರ್ಚೆಯಾಯಿತು ಎಂದು ಕೇಳಿದರೆ ನೂರಕ್ಕೆ ಒಂದರಸ್ಟು ಎಂದರೆ ಅತಿಶಯೋಕ್ತಿಯಲ್ಲ, ಅಭಿಮಾನಪಡುವನ್ತೆಯೂ ಇಲ್ಲ.
ಚರ್ಚೆಯಲ್ಲಿ ಚಂಪಾ ಹೆಸರು ಪ್ರಸ್ತಾಪವಾಯಿತು, ಕಾರ್ನಾಡ್ ವಿಚಾರ ಬರಲೇ ಇಲ್ಲ, ಆಶ್ಚರ್ಯ.
ದೂರದ ಬಳ್ಳಾರಿ ಯಿಂದೊಬ್ಬರು, ಹೈದರಾಬಾದ ದಿನ್ದೊಬ್ಬರು , ನಾನು ಕೆಂಗೇರಿ ( ರಾಜಾಜಿನಗರಕ್ಕೆ ದೂರವೆ ) ಯಿಂದ ಬಂದಿದ್ದರು.
ಅತಿಥಿಗಳಿಗೆ ನೆನಪಿನ ಕಾಣಿಕೆ ಗಳೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ನಾನು ಮನೆಗೆ ಬಂದು ಊಟ ಮಾಡಿದಾಗ ಸಮಯ ಮೂರು ವರೆ ಗಂಟೆ .
ಹರಿಹರ ಭಟ್, ಬೆಂಗಳೂರು.
November 11 , 2012.
http://www.facebook.com/hariharsatyanarayan.bhat
ಅವಧಿ ನಿಜಕ್ಕೂ ಚನ್ನಾಗಿದೆ. ಧಟ್ಸ್ ಕನ್ನಡದಂತೆ ಆ ಕ್ಷಣದ ತಾಜಾ ಸುದ್ದಿಗಳ ಹೈಲೈಟ್ಗಳನ್ನೂ ನೀಡುವಂತಾದರೆ ಇನ್ನು ಜನಪ್ರಿಯವಾಗುತ್ತದೆ.
ಅವಧಿ ಬಗ್ಗೆ ಓದಿ ಆನಂದವಾಯಿತು
ಅವಧಿಯ ಪರಿಚಯವಾಯ್ತು…ತುಂಬಾ ಚೆನ್ನಾಗಿದೆ
ಇವತ್ತಷ್ಟೆ ಅವಧಿಯ ಪರಿಚಯವಾಯ್ತು…ತುಂಬಾ ಚೆನ್ನಾಗಿದೆ…ಧನ್ಯವಾದಗಳು…
avadhi kannadakkondu vara. adare innashtu nannantaha halli hida idannu upayoogisalu niivu tumba madabeku. illadiddare kannada nadu bahalashtu kaledukolluttade.
ಕನ್ನಡ ಸಾಂಸ್ಕೃತಿಕ ಲೋಕದ (ಅವಧಿ ಬಳಗದ)ಗಮನಕ್ಕೆ ಬಂದ ಯಾವುದೇ ಸಂಗತಿಯು ಅದರ ಅವಧಿ ಮುಗಿಯುವುದರೊಳಗೆ ಇಲ್ಲಿ ಕಾಣಿಸಿಕೊಂಡಿರುತ್ತದೆ. ನಾವೂ ಕೂಡ ಡೆಡ್ ಲೈನ್ ಭಯವಿಲ್ಲದೆ ಇನ್ನೂ ಅವಧಿ ಇದೆ ಎಂದೇ ಅದರ ಜತೆಗಾರರಾಗಿದ್ದೇವೆ. ಹಾಗಾಗಿ ಇದು ಎಂದೂ ಮುಗಿಯದ ಅವಧಿ. ಕೆಂಡಸಂಪಿಗೆ ಮತ್ತು ಅವಧಿ ಸಾಂಸ್ಕೃತಿಕ ಲೋಕದ ಅಂತರ್ಜಾಲದ ಅವಳಿ-ಜವಳಿ.
ನಂಬುಗೆಯ
-ಅರುಣ್ ಜೋಳದಕೂಡ್ಲಿಗಿ
ಸಾಹಿತ್ಯದ ಒಂದು ಮಜಲನ್ನು ಅನಾಯಾಸವಾಗಿ ನೋಡಲು, ಓದಲು ಹಾಗೂ ಅರ್ಥೈಸಿಕೊಳ್ಳಲು ದೊರಕುವ ಏಕೈಕ ತಾಣವೆಂದರೆ ಅವಧಿ. ನನ್ನ ಸಾಹಿತ್ಯಾಭಿರುಚಿಗೆ ಉಪ್ಪಿನಕಾಯಿ ಉಣಬಡಿಸುತ್ತಿರುವ ‘ಅವಧಿ’ಯ ಜಿ.ಎನ್.ಮೋಹನ್ ಸರ್ ಗೆ ಧನ್ಯವಾದಗಳು.
Avadhi nanna manasige nemmadi
Avadi kannadigara varidi
AVADHI ONDU UTTHAMA SAMAJAMUKHI SANMITRA
SHUBHA HARAIKE GALONDIGE
DHARMARAJU C
AVADHI ONDU UTTHAMA SAMAJAMUKHI SANMITRA
SHUBHA HARAIKE GALONDIGE
DHARMARAJU C
ನನಗಂತೂ ಅವಧಿ ನೋಡುವುದೆ ಖುಶಿ
namste avadiylli kavite, lekanglu tumba chennagi bartive but kavanaglannu prakatanege kalisuvudu hege helatite plese.
ಕನ್ನಡದಲ್ಲಿ ಇಂದು ನಡೆಯುತ್ತಿರುವ ಚಿಂತನೆಗಳಿಗೆ ಇದು ಒಂದು ಸಮಾಜಿಕ ಮಾಧ್ಯಮವಾಗಿದೆ.
ಇದಕ್ಕಾಗಿ ಅವಧಿಯ ಜಿ.ಎನ್. ಮೋಹನ್ ಅವರಿಗೆ,
ಎಲ್ಲಾ ಅವಧಿಯ ಓದುಗರ ಪರವಾಗಿ ನನ್ನ ಅಭಿನಂದನೆಗಳು
I had a glance over “AVADHI” and enjoyed a sweet sip of literature.
ಅವಧಿಯ ಹೊಸ ಮೂಖಕ್ಕೆ ತುಂಬಾ ಖುಸಿಯಾಯಿತು. ಧನ್ಯವಾದಗಳು.
ನನ್ನ ನೆಚ್ಚಿನ ಅವಧಿಯ ಹೊಸ ವಿನ್ಯಾಸ ಬಹಳ ಹಿಡಿಸಿತು. ಸುದೀರ್ಘ ಅವಧಿಯವರೆಗೆ ನನಗೆ ಅವಧಿ ಪೋಸ್ಟ್ ಬಂದಿರದಿದ್ದುದಕ್ಕೆ ಆತಂಕವಾಗಿತ್ತು. ಇವತ್ತು ಮತ್ತೆ ಅವಧಿ ನನ್ನ ಇ ಮೇಲ್ ಬಾಕ್ಸ್ ಗೆ ಬಂದು ಕುಳಿತಿರುವುದನ್ನು ಕಂಡು ಖುಷಿಯಾಯಿತು. ಧನ್ಯವಾದಗಳು.
goodluck
ಅವಧಿ ಕಲಾತ್ಮಕವಾಗಿದೆ. ಶುಭಾಶಯಗಳು.
priyare hosa AVADHI ge svagata. kannadada manassugalige hosa chalane
hosa utsaha tumbali. kannada innomme minchali
shubhashayagalu
ಅವಧಿ ನನ್ನ ಇಷ್ಟದ ಬ್ಲಾಗಾಗಿತ್ತು. ಈಗ ವೆಬ್ ಸೈಟ್ ಗೆ ಬಂದಮೇಲೆ ಅವಧಿ ಸೋಮಾರಿಯಾಗಿದೆ. ಓದಲು ಕಡಿಮೆ ಲೇಖನಗಳಿವೆ.
ಅವಧಿ ಬಾಡಿಗೆಯ ಮನೆಯಿಂದ ಸ್ವಂತದ ಮನೆಗೆ ಪ್ರವೇಶವಾಗಿರುವ ಸುದ್ದಿ ತಂದಿದೆ ಸಂತಸದ ಅನುಭವ ಮನದೊಳಗೇನೋ…
ಬಾಡಿಗೆಯ ಮನೆಯಲ್ಲಿ ಒಟ್ಟು ಹಾಕಿದ ದಶಲಕ್ಷ ಇಟ್ಟಿಗೆಗಳೇ (hits ಗಳೇ) ಹೊಸಮನೆಯ ಬುನಾದಿಗೆ ಕಾರಣವಾಯಿತೇನೋ…
ಹೊಸಮನೆಯಲ್ಲೂ ಉನ್ನತಿಯ ಮೆಟ್ಟಲುಗಳನ್ನು ಏರುತ್ತಲೇ ಸಾಗಿ ತಲುಪುತ್ತಿರಲಿ ಒಂದಾದ ಮೇಲೊಂದು ಹೊಸ ಮಜಲನ್ನು …
ಓದುಗರ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಸಾಗಿ, iಲ್ಲೂ ಭೇಟಿಗಳ ಸಂಖ್ಯೆ ತಲುಪಲಿ ಲಕ್ಷ, ದಶಲಕ್ಷ, ಕೋಟಿಯನ್ನು…
ಶುಭವಾಗಲಿ!
ಕೆಲವು ದಿನಗಳಿಂದ ಅವಧಿ ನನಗೆ ಬರತ್ತಿರಲಿಲ್ಲ.
ಬಹುಶಃ ಹೊಸ ತಾಣವಾದ್ದರಿಂದ ನನ್ನ ವಿಳಾಸ ತಪ್ಪಿಹೋಗಿದ್ದಿರಬಹುದು.
ಹೊಸ ಅವಧಿಯ ಸ್ವಂತ ಮನೆಯ ಸಂಭ್ರಮಕ್ಕೆ ಹಾರ್ದಿಕ ಶುಭಾಶಯಗಳು.
ಎಲ್ಲ ಒಳಿತನ್ನೂ ಹಾರೈಸುವೆ.
GN ಮೋಹನ್ ಅವರ ಲೇಖನಗಳನ್ನು ವಿಜಯ ಕರ್ನಾಟಕದಲ್ಲಿ ಓದಿ ಅವರ ಅಭಿಮಾನಿಯಾದ ನನಗೆ,”ಅವಧಿ” ಯಶಸ್ವೀ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.ಕನ್ನಡ ಸಾಹಿತ್ಯ ಪ್ರಿಯರ ಹಾರೈಕೆಗಳು ಮತ್ತು ಅಭಿನಂದನೆಗಳು ಅವರಿಗಿವೆ.
ALL THE ಬೆಸ್ಟ್!
‘Inter-Net’ ಸಾಂಸ್ಕೃತಿಕ ತಾಣ ಅವಧಿ. ಕನ್ನಡದ ಮನಸುಗಳು ಜಗದ ಯಾವುದೇ ತಾಣದಿಂದರೂ ಸ್ಪಂದಿಸಲು ಅವಕಾಶವಿರುವ ತಾಣ-ಯಾನ. ವೆಬ್ ಸೈಟಾಗಿರುವುದು ಸಂತಸದ ಸಂಗತಿ. ಸಂತಸಕ್ಕೆ ಕಾರಣರಾದ ಜಿ.ಎನ್. ಮೋಹನ್ ಮತ್ತು ಬಳಗಕ್ಕೆ ಅಭಿನಂದನೆ, ಶುಭವಾಗಲಿ…..
ಅವಧಿ ನಿಜಕ್ಕೂ ಒಂದು ಅರ್ಥಪೂರ್ಣ ವೇದಿಕೆ.ಕನ್ನಡಕ್ಕೆ ಸಂಬಂಧಪಟ್ಟ ಎಲ್ಲಾ ದನಿಗಳು…ಹನಿಗಳು… ಚಲನೆಗಳು…ಹೊಸ ಬರಹಗಳು ನಮ್ಮ ಕಣ್ಣಿಗೆ ಬೀಳೋದೆ ಅವಧಿಯಲ್ಲಿ. ಇಂಥದೊಂದು ಅದ್ಭುತ ವೇದಿಕೆ ಕನ್ನಡಕ್ಕೆ ಬೇಕಿತ್ತು. ಅದನ್ನ ಒದಗಿಸಿದವರು ಜಿ ಎನ್ ಮೋಹನ್ ಸರ್ ಮತ್ತು ಬಳಗ. ಅವರಿಗೆಲ್ಲ ಅಭಿನಂದನೆಗಳು. ಈಗ ಅವಧಿ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಹೊಸ ಲುಕ್ ಕೂಡ ಚೆನ್ನಾಗಿದೆ.ಅವಧಿ ಇನ್ನಷ್ಟು ಸಮೃದ್ಧವಾಗಲಿ.
ಅವಧಿ ವೆಬ್ ಹೆಚ್ಚು ಹೆಚ್ಚು ಯಶಸ್ವಿಯಾಗಲಿ…ಓದುಗ ದೊರೆಗಳಿಗೆ ಹೆಚ್ಚು ಸಂತಸ-ಸಂಭ್ರಮ ಹಂಚಲಿ 🙂
ಅವಧಿ ಕನ್ನಡದ ಒಂದು ಯಶಸ್ವಿ ವೆಬ್ ಮ್ಯಾಗಜಿನ್ ಆಗುವದರಲ್ಲಿ ನನಗೆ ಯಾವ ಸಂದೇಹವೂ ಇಲ್ಲವಾದ್ದರಿಂದ ನಾನು ಜಿ.ಎನ್.ಅವರನ್ನು ಮುಂಚಿತವಾಗಿಯೇ ಅಭಿನಂದಿಸುತ್ತೇನೆ
ಜಿ.ಎನ್.ಮೋಹನ್ ಸಾಹಸ ಪ್ರವೃತ್ತಿಯವರು. ಅವರ ಅವಧಿ ಮ್ಯಾಗಜೈನ್ ಅವಧಿ ಬ್ಲಾಗ್ ಗಿಂತ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ………………….ಹೆಚ್.ವಿ.ವೇಣುಗೋಪಾಲ್
Looking so wonderfull. ಬ್ಲಾಗ್ನಲ್ಲಿ ಈಗಾಗಲೇ ಕನ್ನಡ ಓದುಗರಲ್ಲಿ ಹೊಸ ಬರವಸೆ ಮೂಡಿಸಿದ “ಅವಧಿ” ಈಗ ವೆಬ್ ಸೈಟ್ ಆಗಿರುವುದು ಸಂತಸದ ವಿಚಾರ. ಜ್ಞಾನಾರ್ಜನೆಗೆ, ಸಾಹಿತ್ಯಾಸಕ್ತ ಮನಸ್ಸುಗಳಿಗೆ ಇದೊಂದು ಸುವರ್ಣಾವಕಾಶ. “ಅವಧಿ”ಯ ಈ ಹೊಸ ಮೆರವಣಿಗೆ ಕನ್ನಡಿಗರ ಸಹಕಾರ, ಸಂಭ್ರಮದೊಂದಿಗೆ ಸಾಗಲಿ…
-ರಮೇಶ್ ಹಿರೇಜಂಬೂರು
ಸಮೂಹ ಮಾಧ್ಯಮಗಳ ಸೃಜನಾತ್ಮಕ ಆವಿಷ್ಕಾರದ ಪ್ರವರ್ತಕ ಶ್ರೀ.ಜಿ.ಎನ್.ಮೋಹನ್ ಅವರ ಕನಸಿನ ಕೂಸು ಅವಧಿ ಇನ್ನಷ್ಟು ಜನಪ್ರಿಯವಾಗಲಿ ಎಂಬ ಹಾರೈಕೆಗಳು.
-ಪ.ರಾಮಚಂದ್ರ.
ರಾಸ್ ಲಫ್ಫಾನ್, ಕತಾರ್,
Avadhi vistariside tanna paridhi. shubhashayagalu.
ಅವಧಿಗೆ Join ಆಗೋದು ಹೇಗೆ ದಯಮಾಡಿ ತಿಳಿಸಿ Mob:
7353467851