ಶ್ರೀ ಜಿ ಎನ್ ಮೋಹನ್ ಅವರಿಗೆ ನಮಸ್ಕಾರಗಳು.
ಅಂತರಜಾಲದ ಹಲವು ಕನ್ನಡ ಓದುಗರಿಗೆ ಕನ್ನಡದಲ್ಲಿ ಬರೆಯುವ ಅಭ್ಯಾಸವಿಲ್ಲದ್ದರಿಂದ ಕನ್ನಡವನ್ನೇ ಇಂಗ್ಲಿಷ್ ಲಿಪಿಯಲಲ್ಇ ಬರೆಯುತ್ತಾರೆ. ನೀವು ಹೇಗೂ ಅವರ ಬರವಣಿಗೆಯನ್ನು ಮರಾಮರ್ಶೆಗೆ ಒಳಪಡಿಸಿ ಪ್ರಕಟಿಸುವುದರಿಂದ ಆವನ್ನು ಬರಹ ಲಿಪ್ಯಂತರ ಬಳಸಿ ಕನ್ನಡ ಲಿಪಿಯಲಲ್ಇಯೇ ಪ್ರಕಟಿಸಬಹುದು. ಇದರಿಂದ ಕನ್ನಡವನ್ನು ಕನ್ನಡ ಅಕ್ಷರ ಅಂಕಿಗಳಲ್ಲಿಯೇ ಓದುವ ಸದವಕಾಶದಿಂದ ಹೆಚ್ಚಿನ ಓದುಗರು ಕನ್ನಡಿಗರ ಜೊತೆ ಕನ್ನಡಿಗರಾಗಿ ಕನ್ನಡ ಭಾಷೆ, ಲಿಪಿ ಅಂಕಿಗಳಲ್ಲಿಯೇ ವ್ಯವಹರಿಸಲು ಅನುಕೂಲವಾಗುತ್ತದೆ. ಯೂನಿಕೋಡ್ ಪೂರ್ವದ ಕನ್ನಡ ಲಭ್ಯತೆಯ ಕೊರತೆ ಈಗ ನಿವಾರಣೆಯಾಗಿದ್ದರೂ ಅನಗತ್ಯವಾಗಿ ಇಂಗ್ಲಿಷಿನಲ್ಲಿ ಬರೆಯುವುದಕ್ಕಾಗಿ ಇಂಗ್ಲಿಷಿನಲ್ಲಿಯೋಚಿಸುವ ಅಭ್ಯಾಸ ಬದಲಾಗಿ ಕನ್ನಡದಲ್ಲಿಯೇ ಯೋಚಿಸಿ ಕನ್ನಡದಲ್ಲಿಯೇ ಬರೆಯುವುದು ಸುಗಮವಾಗುತ್ತದೆ. ಅವಧಿ ಕನ್ನಡಿಗರಿಗೆ ಈ ಅನುಕೂಲವನ್ನು ಮಾಡಿಕೊಢುತ್ತದೆ ಎಂದು ಆಶಿಸುತ್ತೇನೆ.
ಮನಸ್ಸು ಇದ್ದಲ್ಲಿ ಮಾರ್ಗವಿದೆ.
ಸರ್
ನೀವು ಹೇಳುತ್ತಿರುವುದು, ಈಗಾಗಲೇ ಹೇಳಿರುವ ಕಿವಿಮಾತುಗಳು ಖಂಡಿತಾ ನಮ್ಮ ಮನಸ್ಸಿನಲ್ಲಿದೆ.
ಅವಧಿ ಇದುವರೆಗೆ ಒಬ್ಬಿಬ್ಬರ ಉತ್ಸಾಹದ ಮೇಲೆ ನಡೆಯುತ್ತಿತ್ತು. ಈಗ ಅದಕ್ಕೆ ಸಾಂಸ್ಥಿಕ ರೂಪ ನೀಡಲು ಯತ್ನಿಸುತ್ತಿದ್ದೇವೆ
ಖಂಡಿತಾ ಇನ್ನು ಸ್ವಲ್ಪ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಯೊಂದಿಗೆ ನೀವು ಆಶಿಸಿದ್ದನ್ನು ನಿಜ ಮಾಡಲು ಯತ್ನಿಸುತ್ತೇವೆ
ಶ್ರೀ ಮೋಹನ್ ಅವರಿಗೆ ನಮಸ್ಕಾರಗಳು.
ತುಂಬ ಸಂತೋಷ.
ತಾಂತ್ರಿಕತೆಯ ಕಾರಣದಿಂದ ಕನ್ನಡದಿಂದ ದೂರವಾದವರನ್ನು ತಾಂತ್ರಿಕತೆಯ ಮುನ್ನಡೆಯೇ ಮತ್ತೆ ಹತ್ತಿರ ತರುವಂತಾಗಲಿ ಎಂಬುದೇ ನನ್ನ ಆಶಯ. ಮಹಾತ್ಮಾ ಗಾಂಧಿಯವರು ಹೇಳಿದ ‘ಭಾರತಿಯ ಮಗು ತನ್ನ ತಂದೆತಾಯಿಗಳಿಗೆ ಇಂಗ್ಲಿಷಿನಲ್ಲಿ ಪತ್ರ ಬರೆಯುವುದನ್ನು ನೋಡಿದಾಗ ನನ್ನ ಕಣ್ಣಲ್ಲಿ ರಕ್ತ ಬರುತ್ತದೆ’ ಎಂಬ ಮಾತು ಸದಾ ನನ್ನ ಕಿವಿಯಲ್ಲಿ ಗುಂಯ್‌ಗುಡಿಸುತ್ತಿರುತ್ತದೆ.
ಮಕ್ಕಳು ತಂದೆ ತಾಯಿಯರ ಪ್ರೀತಿಯಿಂದ ವಂಚಿತರಾಗಬಾರದು, ಅದನ್ನು ನಿಮಗೂ ಕೇಳಿಸುವುದು ನನ್ನ ಉದ್ದೇಶ.
ಪ್ರೀತಿಯಿಂದ
ಪಂಡಿತಾರಾಧ್ಯ
saadhanege saavir daari. antaha modal daari.
akshara daari..
avdhiyalli tumbaa vaishishtya kande.
so Thank you so much sir..
avadhiya antharala navaswaroopadalli siguthiruvudu santhosa sir
ಹೊಸರೂಪದ ಅವಧಿಗೆ ಹೊಸದಾಗಿ ಹಾರ್ದಿಕ ಸ್ವಾಗತ…
Avadhi blog is superb.
Posa Angi Chaddi padonthu batthina ‘AVADI’ gu Drishi taag. Churu Kappu bottu deepuna edde. Namaskaro Eregu
Dinakar Rao
sanchaalakarige namaste,
avadhi hosa roopa padediruvudu santoshada sangati. aadare pratinitya kaanasiguttidda indina kaaryakramagala suddiyillade avadhi banaguduttide annisuttide. indina kaaryakramagalu matte kaanisikollali.
kanam
Avadhiya hosa roopa, anda chendavellavu sogasagidhe. Adre nanaganthu blog avadhiye hecchu priyavagittu.Officege bandu Inbox thegeda thakshanave avadhiya halavaru mailgalu kangolisi yava lekhana lunch break nalli, yava lekhana tea/cofee breaknalli ododu antella lekka haki, odiddanu snehitarondige hanchi kondu, kelasada madyadalli pop up ada lekhanagalannu sadyavadare thakshanve kannu hayisi illadidre mundina dinakke antha kaapittu oduvudu ondu abyasavagi hogittu.Eshto bari manassige bejaradagalella maduva kelasavannu pakkakkirisi avadiyannu odi refresh agi kelasa munduvarisiddu untu.
Avadhiya hosa mane innu adjust agabeku. Paying guest inda swanta manege promotion hege achanak agi sikkidaga galibili aguvudu sahaja alve. All the best for the entire bunch of May flowers.
ಶ್ರೀ ಜಿ ಎನ್ ಮೋಹನ್ ಅವರಿಗೆ ನಮಸ್ಕಾರಗಳು.
ಅಂತರಜಾಲದ ಹಲವು ಕನ್ನಡ ಓದುಗರಿಗೆ ಕನ್ನಡದಲ್ಲಿ ಬರೆಯುವ ಅಭ್ಯಾಸವಿಲ್ಲದ್ದರಿಂದ ಕನ್ನಡವನ್ನೇ ಇಂಗ್ಲಿಷ್ ಲಿಪಿಯಲಲ್ಇ ಬರೆಯುತ್ತಾರೆ. ನೀವು ಹೇಗೂ ಅವರ ಬರವಣಿಗೆಯನ್ನು ಮರಾಮರ್ಶೆಗೆ ಒಳಪಡಿಸಿ ಪ್ರಕಟಿಸುವುದರಿಂದ ಆವನ್ನು ಬರಹ ಲಿಪ್ಯಂತರ ಬಳಸಿ ಕನ್ನಡ ಲಿಪಿಯಲಲ್ಇಯೇ ಪ್ರಕಟಿಸಬಹುದು. ಇದರಿಂದ ಕನ್ನಡವನ್ನು ಕನ್ನಡ ಅಕ್ಷರ ಅಂಕಿಗಳಲ್ಲಿಯೇ ಓದುವ ಸದವಕಾಶದಿಂದ ಹೆಚ್ಚಿನ ಓದುಗರು ಕನ್ನಡಿಗರ ಜೊತೆ ಕನ್ನಡಿಗರಾಗಿ ಕನ್ನಡ ಭಾಷೆ, ಲಿಪಿ ಅಂಕಿಗಳಲ್ಲಿಯೇ ವ್ಯವಹರಿಸಲು ಅನುಕೂಲವಾಗುತ್ತದೆ. ಯೂನಿಕೋಡ್ ಪೂರ್ವದ ಕನ್ನಡ ಲಭ್ಯತೆಯ ಕೊರತೆ ಈಗ ನಿವಾರಣೆಯಾಗಿದ್ದರೂ ಅನಗತ್ಯವಾಗಿ ಇಂಗ್ಲಿಷಿನಲ್ಲಿ ಬರೆಯುವುದಕ್ಕಾಗಿ ಇಂಗ್ಲಿಷಿನಲ್ಲಿಯೋಚಿಸುವ ಅಭ್ಯಾಸ ಬದಲಾಗಿ ಕನ್ನಡದಲ್ಲಿಯೇ ಯೋಚಿಸಿ ಕನ್ನಡದಲ್ಲಿಯೇ ಬರೆಯುವುದು ಸುಗಮವಾಗುತ್ತದೆ. ಅವಧಿ ಕನ್ನಡಿಗರಿಗೆ ಈ ಅನುಕೂಲವನ್ನು ಮಾಡಿಕೊಢುತ್ತದೆ ಎಂದು ಆಶಿಸುತ್ತೇನೆ.
ಮನಸ್ಸು ಇದ್ದಲ್ಲಿ ಮಾರ್ಗವಿದೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಸರ್
ನೀವು ಹೇಳುತ್ತಿರುವುದು, ಈಗಾಗಲೇ ಹೇಳಿರುವ ಕಿವಿಮಾತುಗಳು ಖಂಡಿತಾ ನಮ್ಮ ಮನಸ್ಸಿನಲ್ಲಿದೆ.
ಅವಧಿ ಇದುವರೆಗೆ ಒಬ್ಬಿಬ್ಬರ ಉತ್ಸಾಹದ ಮೇಲೆ ನಡೆಯುತ್ತಿತ್ತು. ಈಗ ಅದಕ್ಕೆ ಸಾಂಸ್ಥಿಕ ರೂಪ ನೀಡಲು ಯತ್ನಿಸುತ್ತಿದ್ದೇವೆ
ಖಂಡಿತಾ ಇನ್ನು ಸ್ವಲ್ಪ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಯೊಂದಿಗೆ ನೀವು ಆಶಿಸಿದ್ದನ್ನು ನಿಜ ಮಾಡಲು ಯತ್ನಿಸುತ್ತೇವೆ
ಶ್ರೀ ಮೋಹನ್ ಅವರಿಗೆ ನಮಸ್ಕಾರಗಳು.
ತುಂಬ ಸಂತೋಷ.
ತಾಂತ್ರಿಕತೆಯ ಕಾರಣದಿಂದ ಕನ್ನಡದಿಂದ ದೂರವಾದವರನ್ನು ತಾಂತ್ರಿಕತೆಯ ಮುನ್ನಡೆಯೇ ಮತ್ತೆ ಹತ್ತಿರ ತರುವಂತಾಗಲಿ ಎಂಬುದೇ ನನ್ನ ಆಶಯ. ಮಹಾತ್ಮಾ ಗಾಂಧಿಯವರು ಹೇಳಿದ ‘ಭಾರತಿಯ ಮಗು ತನ್ನ ತಂದೆತಾಯಿಗಳಿಗೆ ಇಂಗ್ಲಿಷಿನಲ್ಲಿ ಪತ್ರ ಬರೆಯುವುದನ್ನು ನೋಡಿದಾಗ ನನ್ನ ಕಣ್ಣಲ್ಲಿ ರಕ್ತ ಬರುತ್ತದೆ’ ಎಂಬ ಮಾತು ಸದಾ ನನ್ನ ಕಿವಿಯಲ್ಲಿ ಗುಂಯ್‌ಗುಡಿಸುತ್ತಿರುತ್ತದೆ.
ಮಕ್ಕಳು ತಂದೆ ತಾಯಿಯರ ಪ್ರೀತಿಯಿಂದ ವಂಚಿತರಾಗಬಾರದು, ಅದನ್ನು ನಿಮಗೂ ಕೇಳಿಸುವುದು ನನ್ನ ಉದ್ದೇಶ.
ಪ್ರೀತಿಯಿಂದ
ಪಂಡಿತಾರಾಧ್ಯ
ಆವು. ಕೊರ್ಲೆ!
ಇವತ್ತಿನ ಸ್ಪೆಶಲ್ ಅಷ್ಟು ಬೇಗ ಖಾಲ ಆಯ್ತಾ 🙁
ha ha ha..
golibaje maatra ulidide, bodaa..??
avadhiya hosa roopa chennagide. abhinandanegalu.