‘ಅವಧಿ’ಯ ಓದುಗರೂ, ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ, ಕವಿ ಬಸವರಾಜ ಹೂಗಾರ ಅವರ ತಂದೆ ತಾಯಿ ಇಬ್ಬರೂ ಒಂದೇ ದಿನ ನಿಧನ ಹೊಂದಿದ್ದಾರೆ. ಖ್ಯಾತ ಸಂಗೇತಗಾರರೂ, ರಂಗಕರ್ಮಿಯೂ ಆಗಿದ್ದ ಫ಼ಕೀರಪ್ಪ ಯಮನಪ್ಪ ಹೂಗಾರ ಹಾಗೂ ಪತ್ನಿ ರುಕ್ಮಮ್ಮ ಹೂಗಾರ ಅವರ ನಿಧನಕ್ಕೆ ‘ಅವಧಿ’ ಸಂತಾಪ ಸಲ್ಲಿಸುತ್ತದೆ